Posts Slider

Karnataka Voice

Latest Kannada News

ಪುರಸಭೆಯಲ್ಲಿ ಗೆದ್ದ ಬಿಜೆಪಿ-ಕಾಂಗ್ರೆಸ್ ಸದಸ್ಯರೆಲ್ಲರೂ ಹೆಂಗಸರೇ: ಮಾಜಿ ಶಾಸಕ ಕೋನರೆಡ್ಡಿ

1 min read
Spread the love

ಹುಬ್ಬಳ್ಳಿ: ಕಾಂಗ್ರೆಸನ್ಯಾಗ ಬಿಜೆಪ್ಯಾಗ ಬರೇ ಹೆಂಗಸ್ರ ಆರ್ಸಿ ಬಂದಾರ್. ಜೆಡಿಎಸ್ ನ್ಯಾಗ್ ಭಾಳ ಛುಲೋ ಹುಡುಗ್ರ ಆರಿಸಿ ಬಂದಾರ.. ಹೀಗೆ ಹೇಳಿದ್ದು ಬೇರಾರೂ ಅಲ್ಲ. ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ.

ಏನು ಮಾತಾಡಿದ್ರು ಇಲ್ಲಿದೆ ನೋಡಿ..

ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಹೊಂದಾಣಿಕೆ ಮಾಡುವ ಪ್ರಯತ್ನ ಮಾಡಿ, ವಿಫಲವಾದ ಮೇಲೆ ಇಂದು ಮಾಧ್ಯಮದವರೊಂದಿಗೆ ಕೋನರೆಡ್ಡಿ ಮಾತನಾಡುತ್ತಿದ್ದರು.

ಕಾಂಗ್ರೆಸ್ ಮತ್ತು ಬಿಜೆಪಿ ಹಲವು ಪುರುಷರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದರೆ, ಕೋನರೆಡ್ಡಿಯವರು ಮಾತಿನ ಭರಾಟೆಯಲ್ಲಿ ಅವರೆಲ್ಲರನ್ನೂ ಹೆಂಗಸ್ರು ಎಂದು ಅಸಹ್ಯ ಮಾಡಿದ್ದು ಸೋಜಿಗ ಮೂಡಿಸುತ್ತಿದೆ.


Spread the love

Leave a Reply

Your email address will not be published. Required fields are marked *