ಇನ್ಸಪೆಕ್ಟರ್ ಎತ್ತಂಗಡಿ, ಪೊಲೀಸ್ ಅಮಾನತ್ತು: ಪ್ರಕರಣದಲ್ಲಿದ್ದ ಮೂವರ ಎಕ್ಸಕ್ಲೂಸಿವ್ ಮಾತುಕತೆ- ಅಸಲಿಗೆ ನಡೆದದ್ದೇನು…
1 min read
ಹುಬ್ಬಳ್ಳಿ: ಅವಳಿನಗರದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ನವನಗರ ಎಪಿಎಂಸಿ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿತರಾಗಿ, ಜಾಮೀನಿನ ಮೇಲೆ ಬಿಡುಗಡೆಗೊಂಡ ಮೂವರು ಕರ್ನಾಟಕವಾಯ್ಸ್.ಕಾಂ ಜೊತೆ ಮಾತನಾಡಿದ್ದು, ಇಡೀ ಪ್ರಕರಣವನ್ನ ಎಳೆ ಎಳೆಯಾಗಿ ಬಿಡಿಸಿದ್ದಾರೆ. ವಕೀಲರಾದ ವಿನೋದ ಪಾಟೀಲ, ರಾಜಕಾರಣಿ ಮಲ್ಲಯ್ಯ ಹಿರೇಮಠ ಹಾಗೂ ಪ್ರವೀಣ ಪೂಜಾರಿ ಘಟನೆಯ ವಿವರವನ್ನ ನೀಡಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಹೋರಾಟದ ಬಗ್ಗೆಯೂ ಮಾತನಾಡಿದ್ದಾರೆ.
ಮೂವರು ಮಾತನಾಡಿದ್ದೇನು.. ಇಲ್ಲಿದೆ ನೋಡಿ ಸಂಪೂರ್ಣ ವೀಡಿಯೋ