ಮಾರಡಗಿ, ದೇವರಹುಬ್ಬಳ್ಳಿ ಮತ್ತೂ….. ಕೆಟಗೇರಿ ಮಾಹಿತಿ
1 min read
ಧಾರವಾಡ: ಗ್ರಾಮ ಪಂಚಾಯತಿ ಕೆಟಗೇರಿ ಪ್ರಕ್ರಿಯೇ ಆರಂಭವಾಗಿದ್ದು ಧಾರವಾಡ-71 ಕ್ಷೇತ್ರದ ಗ್ರಾಮ ಪಂಚಾಯತಿ ಕೆಟಗೇರಿಗಳ ಆಯ್ಕೆ ನಡೆಯುತ್ತಿದೆ.
ಈಗಾಗಲೇ ಧಾರವಾಡ ತಾಲೂಕಿನ ಮಾರಡಗಿ, ದೇವರಹುಬ್ಬಳ್ಳಿ ಹಾಗೂ ಚಿಕ್ಕಮಲ್ಲಿಗವಾಡ ಗ್ರಾಮ ಪಂಚಾಯತಿ ಅಧ್ಯಕ್ಷಗಿರಿಗೆ ಮೀಸಲು ಫಿಕ್ಸ್ ಆಗಿದೆ. ಈ ಮೂರು ಪಂಚಾಯತಿಗಳಿಗೆ ಪರಿಶಿಷ್ಟ ಜಾತಿ ಮೀಸಲು ಬಂದಿದ್ದು, ಇನ್ನುಳಿದ ಗ್ರಾಮ ಪಂಚಾಯತಿ ಕೆಟಗೇರಿ ಮೀಸಲು ನಡೆಯುತ್ತಿದೆ.