ಕೇಕ್ ಸಮೇತ ಪತ್ರಿಕಾಗೋಷ್ಠಿ ನಡೆಸಿದ ದೀಪಕ ಚಿಂಚೋರೆ
1 min read
ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹುಟ್ಟುಹಬ್ಬವನ್ನ ಕಾಂಗ್ರೆಸ್ ನ ಪ್ರಮುಖ ಹಾಗೂ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ದೀಪಕ ಚಿಂಚೋರೆ ಆಚರಣೆ ಮಾಡಿದ್ರು.
ಪತ್ರಿಕಾಗೋಷ್ಠಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿದರು. ಮಾಜಿ ಸಚಿವ ವಿನಯ ಕುಲಕರ್ಣಿಯವರ ಬಂಧನವನ್ನ ಖಂಡಿಸಿದ ದೀಪಕ ಚಿಂಚೋರೆ, ಎಲ್ಲವನ್ನೂ ಗೆದ್ದು ಅವರು ಬರುತ್ತಾರೆಂದು ಹೇಳಿದರು.
ವಿನಯ ಕುಲಕರ್ಣಿ ಅವರ ಪರವಾಗಿ ನಾವೂ ಸದಾಕಾಲ ಇರುತ್ತೇವೆ. ರಾಜಕೀಯಕ್ಕಾಗಿ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದರು.