BJP ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕೋಮಾರದೇಸಾಯಿ ನೇತೃತ್ವದಲ್ಲಿ “ಪಂಜಿನ ಮೆರವಣಿಗೆ”…
1 min readಧಾರವಾಡ: ಭಾರತ ಇಬ್ಬಾಗವಾದ ದಿನವನ್ನ ಕರಾಳ ದಿನವನ್ನಾಗಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಗ್ರಾಮಾಂತರ ಘಟಕ ಜಿಲ್ಲೆಯ ವಿವಿಧ ಭಾಗದಲ್ಲಿ ಆಚರಣೆ ಮಾಡಿತು.
ಈ ವಿಶೇಷ ಕಾರ್ಯಕ್ರಮದ ನೇತೃತ್ವವನ್ನ ಜಿಲ್ಲಾಧ್ಯಕ್ಷ ಶಂಕರ ಕೋಮಾರದೇಸಾಯಿ ವಹಿಸಿಕೊಂಡಿದ್ದರು. ಇದೇ ಸಮಯದಲ್ಲಿ ಅವರು ಮಾತನಾಡಿದರು.
ವೀಡಿಯೋ..
ಯುವ ಮೋರ್ಚಾ ಧಾರವಾಡ ಗ್ರಾಮಾಂತರ ಜಿಲ್ಲೆ ವತಿಯಿಂದ…
1) ಹುಬ್ಬಳ್ಳಿ ಮಂಡಲ (ಕುಂದಗೋಳ-70 ಮತಕ್ಷೇತ್ರ) – ಪಾಲಿಕೊಪ್ಪ ಗ್ರಾಮ
2) ಕುಂದಗೋಳ ಮಂಡಲ (ಕುಂದಗೋಳ-70 ಮತಕ್ಷೇತ್ರ) – ಕುಂದಗೋಳ ನಗರ
3) ಕಲಘಟಗಿ ಮಂಡಲ (ಕಲಘಟಗಿ – 75 ಮತಕ್ಷೇತ್ರ) –
ಕಲಘಟಗಿ ನಗರ
4) ಅಳ್ನಾವರ ಮಂಡಲ (ಕಲಘಟಗಿ -75 ಮತಕ್ಷೇತ್ರ) – ಮನಗುಂಡಿ ಗ್ರಾಮ
5) ಧಾರವಾಡ ಮಂಡಲ (ಧಾರವಾಡ-71 ಮತಕ್ಷೇತ್ರ)-
ಗರಗ ಗ್ರಾಮ
6) ನವಲಗುಂದ ಮಂಡಲ (ನವಲಗುಂದ-69 ಮತಕ್ಷೇತ್ರ)-
ಕರ್ಲವಾಡ ಗ್ರಾಮ
7) ಹುಬ್ಬಳ್ಳಿ ಮಂಡಲ (ನವಲಗುಂದ-69 ಮತಕ್ಷೇತ್ರ)-
ಇಂಗಳಹಳ್ಳಿ ಗ್ರಾಮ
ಯುವ ಮೋರ್ಚಾ ನೇತೃತ್ವದಲ್ಲಿ ಇಂದು #ವಿಭಜನ_ವಿಭೀಷಿಕ_ಸ್ಮೃತಿ ದಿವಸ್ ಪಂಜಿನ ಮೆರವಣಿಗಳು ಧಾರವಾಡ ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 7 ಕಡೆ ನಡೆದವು
1947ರಲ್ಲಿ ಭಾರತ ವಿಭಜನೆಗೊಂಡ ಕರಾಳ ದಿನವನ್ನು ಈ ಒಂದು ಪಂಜಿನ ಮೆರವಣಿಗೆ ಮುಖಾಂತರ ನೆನೆಯಲಾಯಿತು……
ಅಖಂಡ ಭಾರತ ಸಂಕಲ್ಪ ದಿನ 🇮🇳🇮🇳🙏🙏