ಯುಥ್ ಕಾಂಗ್ರೆಸ್‌ನ ಫೈರೋಜಖಾನ ಪಠಾಣನಿಂದ “ನನ್ನ ವಿರುದ್ಧ ಷಢ್ಯಂತ್ರ” ಎಂದ ಮಕ್ತುಂ ಸೊಗಲದ- “ಆ” ಖಾಸಗಿ ಪೋಟೊಗಳು….
ಧಾರವಾಡ: ಯುಥ್ ಕಾಂಗ್ರೆಸ್ ಎಂದು ಹೇಳಿಕೊಂಡು ನನ್ನ ವಿರುದ್ಧ ಷಢ್ಯಂತ್ರವನ್ನ ಫೈರೋಜಖಾನ ಪಠಾಣ ರೂಪಿಸಿದ್ದು, ನಾನು ಯಾವುದೇ ರೀತಿಯ ತಪ್ಪುಗಳನ್ನ ಮಾಡಿಲ್ಲ ಎಂದು ಮಕ್ತುಂ ಸೊಗಲದ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಮಕ್ತುಂ ಸೊಗಲದ, ಫೈರೋಜಖಾನ ಪಠಾಣ ಅವರ ಖಾಸಗಿ ಪೋಟೊಗಳನ್ನ ತೋರಿಸಿದ್ದಾರೆ. ಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಮಕ್ತುಂ ಸೊಗಲದ ಅವರ ಪತ್ನಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಂತರ, ಫೈರೋಜಖಾನ ಪಠಾಣ ಹೇಳಿಕೆ ನೀಡಿದ್ದರು. ಇದೀಗ ನೇರವಾಗಿ ಮಕ್ತುಂ ಸೊಗಲದ ಹೇಳಿಕೆ ನೀಡಿದ್ದರಿಂದ ಪ್ರಕರಣದ ಸ್ವರೂಪ ಸ್ಪಷ್ಟವಾಗತೊಡಗಿದೆ.
