ನೊಂದವರ ನೋಡಿ “ಕಿರಾತಕ” ಮರಳುವಾಗ “ಡಿಕ್ಕಿ”- ಮತ್ತೋರ್ವ ಯುವಕನ ಸ್ಥಿತಿ ಗಂಭೀರ…

ಚಲನಚಿತ್ರ ನಟ ಯಶ್ ನೋಡಲು ಬಂದಿದ್ದ ಯುವಕ
ಪೊಲೀಸ್ ವಾಹನಕ್ಕೆ ಡಿಕ್ಕಿ
ಗದಗ: ತನ್ನ ಜಿಲ್ಲೆಗೆ ಬಂದಿರುವ ಚಿತ್ರನಟ ಯಶ್ ನೋಡಲು ಸ್ಕೂಟಿಯಲ್ಲಿ ಬಂದಿದ್ದ ಯುವಕನೋರ್ವ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಆತನ ಸ್ಥಿತಿ ಗಂಭೀರವಾದ ಘಟನೆ ಮುಳಗುಂದ ನಾಕಾ ಬಳಿ ಸಂಭವಿಸಿದೆ.
ಪೂರ್ಣವಾಗಿ ವೀಡಿಯೋ ನೋಡಿ…
ಬಿಂಕದಕಟ್ಟಿ ಗ್ರಾಮದ 32 ವರ್ಷದ ನಿಖಿಲ್ ಎಂಬಾತನೇ ಗಂಭೀರವಾಗಿ ಗಾಯಗೊಂಡಿದ್ದು, ಅಭಿಮಾನಿಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಈತನನ್ನೂ ರವಾನೆ ಮಾಡಿ, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.