Posts Slider

Karnataka Voice

Latest Kannada News

ವಾಟ್ಸಾಫ್ ಬಳಕೆದಾರರೇ ನಿಮಗೊಂದು ಶುಭ ಸುದ್ದಿ: ನೀವೂ ಹೀಗೆ ಮಾಡಿದ್ರೇ ನಿಮ್ಮ ಗ್ಯಾಲರಿಗೆ ಪೋಟೋನೇ ಬರಲ್ಲ

Spread the love

ನವದೆಹಲಿ: ಗ್ರುಪಿನಲ್ಲಿರುವ ಸದಸ್ಯರ ಗಮನಕ್ಕೆ ಗ್ರುಪಿನಲ್ಲಿ ಸದಾ ಸಮಯ ತುಂಬುತ್ತಿರುವ images,audiosಮತ್ತು videos ಗಳಿಂದ ನಿಮ್ಮ internal storage ತುಂಬುವ ಕಾರಣ ಹೇಳಿ ಗ್ರುಪಿನಿಂದ left ಆಗಬೇಕಿಲ್ಲ internal ಸ್ಟೋರೇಜ್ ಫುಲ್ ಆಗದ ರೀತಿಯಲ್ಲಿ ವಾಟ್ಸಾಪ್ ಉಪಯೋಗಿಸಲು ಇಲ್ಲಿದೆ ಪರಿಹಾರ ಈ ಕೆಳಗಿನಂತೆ ಮಾಡಿದರೆ ಸಾಕು

1.ಗ್ರೂಪಿನ ಮೇಲೆ ಬಲಭಾಗದಲ್ಲಿರುವ 3 ಚುಕ್ಕೆ(dots)ಗಳನ್ನು ಕ್ಲಿಕ್ಕ್ ಮಾಡಿ.

  1. ಗ್ರೂಪ್ info ಕ್ಲಿಕ್ ಮಾಡಿ
  2. media visibilityಕ್ಲಿಕ್ ಮಾಡಿ ಅದರಲ್ಲಿ 3ಆಯ್ಕೆಗಳಿವೆ.

1.default

  1. Yes

3.No

ಇದರಲ್ಲಿ No click ಮಾಡಿದ ನಂತರ OK click ಮಾಡಿ.

ಇನ್ನು ಮುಂದೆ ಗ್ರೂಪಿನಲ್ಲಿ ಬರುವ ಎಲ್ಲಾ ಸಂದೇಶಗಳು ಗ್ರೂಪಿನಲ್ಲಿ ಮಾತ್ರ ಕಾಣಲು ಸಾದ್ಯ.galleryಗೆ store ಆಗುದಿಲ್ಲ.

ಈ ಜ್ಞಾನ ಇತರರಿಗೂ  ತಲುಪಿಸಿ ಉಪಕಾರವಾಗುಂತಾಗಲಿ


Spread the love

Leave a Reply

Your email address will not be published. Required fields are marked *