Posts Slider

Karnataka Voice

Latest Kannada News

ವಿಶ್ವ ಕುಂದಾಪ್ರ ಕನ್ನಡ ಹಬ್ಬ: ಧಾರವಾಡದಲ್ಲಿ ನಾಳೆ ಭಾರ್ಗವ ಬಳಗದಿಂದ “ರಕ್ತದಾನ”…

Spread the love

ಧಾರವಾಡ: ವಿಶ್ವ ಕುಂದಾಪ್ರ ಕನ್ನಡ ಹಬ್ಬದ ಅಂಗವಾಗಿ ನಾಳೆ ಧಾರವಾಡದಲ್ಲಿ ಭಾರ್ಗವ ಬಳಗವೂ ರಕ್ತದಾನ ಶಿಬಿರವನ್ನ ಪಿಬಿ ರಸ್ತೆಯಲ್ಲಿರುವ ಬಾವಸಾರ ಮಂಗಲ ಕಾರ್ಯಾಲಯದಲ್ಲಿ ಹಮ್ನಿಕೊಂಡಿದೆ.

ರಕ್ತದಾನ ಶಿಬಿರಕ್ಕೆ ರೋಟರಿ ಬ್ಲಡ್ ಬ್ಯಾಂಕ್ ಸಹಕಾರ ನೀಡಿದ್ದು, ಬೆಳಿಗ್ಗೆ  10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ. ರಕ್ತದಾನ ಶಿಬಿರದಲ್ಲಿ ನೂರಾರೂ ಜನರು ಭಾಗವಹಿಸುವ ನಿರೀಕ್ಷೆಯನ್ನ ಹೊಂದಲಾಗಿದೆ.

ಭಾರ್ಗವ ಬಳಗದ ಸುರೇಶ ಶೆಟ್ಟಿಯವರು ಮಾಹಿತಿ ನೀಡಿದ್ದು, ಸಮಾಜಮುಖಿಯಾಗಿ ಹಮ್ಮಿಕೊಂಡಿರುವ ಶಿಬಿರದಲ್ಲಿ ಸ್ವಇಚ್ಛೆಯಿಂದ ಭಾಗವಹಿಸಿ ಎಂದು ಕರೆ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *