ವಿನೋದ ಅಸೂಟಿ ಬದಲಾವಣೆ ಸಾಧ್ಯವೇ ಇಲ್ಲ: ಉಪಮುಖ್ಯಮಂತ್ರಿ ಡಿಕೆಶಿ ಖಡಕ್ ಮಾತು….

ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಮಾಡೋದಿಲ್ಲ
ಅವರೇ ನಾಮಪತ್ರ ಸಲ್ಲಿಸ್ತಾರೆ
ಬೆಳಗಾವಿ: ಧಾರವಾಡದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನೋದ ಅಸೂಟಿಯವರ ಬದಲಾವಣೆ ಮಾಡೋದು ಸಾಧ್ಯವಿಲ್ಲ. ಅವರೇ ನಾಮಪತ್ರ ಸಲ್ಲಿಸುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸ್ಪಷ್ಟವಾಗಿ ಹೇಳಿದರು.
ಚುನಾವಣೆ ಪ್ರಚಾರದ ಅಂಗವಾಗಿ ಆಗಮಿಸಿದ್ದ ಅವರು, ಬದಲಾವಣೆ ಮಾಡೋದಿಲ್ಲವೆಂದರು.
ವೀಡಿಯೋ…
ಸ್ವಾಮೀಜಿಗಳ ಬಗ್ಗೆ ಗೌರವ ಇದೆ. ಅವರು ಅವರ ಹೋರಾಟ ಮಾಡಲಿ ಎಂದರು.