ನೋ ಡೌಟ್… ಸತ್ಯಕ್ಕೆ ಜಯ ಸಿಕ್ಕೆ ಸಿಗತ್ತೆ… ಎಕ್ಸ್ ಮಿನಿಸ್ಟರ್ ವಿನಯ ಕುಲಕರ್ಣಿ ಭರವಸೆಯ ನುಡಿ…
1 min readಬೆಳಗಾವಿ: ಸ್ವಲ್ಪ ತಡವಾಗಬಹುದು. ಆದರೆ, ಸತ್ಯಕ್ಕೆ ಜಯ ಸಿಗುವುದು ಗ್ಯಾರಂಟಿ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಆಶಾವಾದವನ್ನ ವ್ಯಕ್ತಪಡಿಸಿದರು.
ನಯಾನಗರದ ಮಠವೊಂದರಲ್ಲಿ ಆಯೋಜನೆಗೊಂಡಿದ್ದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ, ಜನರಿಂದ ದೂರವಿರೋದು ನೋವನಸತ್ತೆ. ಆದರೆ, ಈ ಬಗ್ಗೆ ಯಾರಿಗೇಳೋಣ ಎಂದರು.
ಕ್ಷೇತ್ರದ ಜನರೊಂದಿಗೆ ತಮಗಿರುವ ಸಂಬಂಧವನ್ನ ಬಿಡಿಸಿಟ್ಟ ವಿನಯ ಕುಲಕರ್ಣಿ, ತಮ್ಮ ಮದುವೆಯಾಗಿ 25 ವರ್ಷದ ಸಂಭ್ರಮವನ್ನ ಆಚರಿಸಿದ್ದರ ಬಗ್ಗೆಯೂ ಮಾತನಾಡಿದರು.