ಕದ್ದುಮುಚ್ಚಿ ಪಾರ್ಟಿ ಸೇರಲ್ಲ: ಧಾರವಾಡದಲ್ಲಿ ವಿನಯ ಕುಲಕರ್ಣಿ ಹೇಳಿದ್ದೇನು ಗೊತ್ತಾ..

ಧಾರವಾಡ: ನಾನೂ ಯಾವುದೇ ಪಕ್ಷದ ಯಾರನ್ನೂ ಭೇಟಿಯಾಗಿಲ್ಲ. ಪುಷ್ಕರಗೆ ಹೋಗಿ ನೀರಲ್ಲಿ ಜಳಕಾ ಮಾಡಿದ್ರು.. ಹಾಗೇ.. ಹೀಗೆ.. ಎಂದು ಹೇಳುವುದರಿಂದ ತೇಜೋವಧೆಯಾಗತ್ತೆ. ಓರ್ವ ನಾಯಕ ಬೆಳೆಯಬೇಕಾದ್ರೇ ಬಹಳ ಕಷ್ಟಪಟ್ಟಿರುತ್ತಾನೆ. ನಾನೂ ಕದ್ದುಮುಚ್ಚಿ ಪಕ್ಷ ಸೇರೋ ಪ್ರಶ್ನೆ ಬರಲ್ಲ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದ್ದರು.
ಅವರು ಏನೂ ಹೇಳಿದ್ರು.. ಇಲ್ಲಿದೆ ನೋಡಿ ಪೂರ್ಣ ವೀಡಿಯೋ