ಹಳ್ಳಿ-ಹಳ್ಳಿಯಲ್ಲಿ ಧರ್ಮಸ್ಥಳ ಸಂಘ ನೀಡುತ್ತಿರುವ ಸಾಲದ ಅಸಲಿಯತ್ತು ಬಿಚ್ಚಿಟ್ಟ ಮಾಜಿ ಪೊಲೀಸ್ ಅಧಿಕಾರಿ…!!!

ಧಾರವಾಡ: ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಪಡೆಯುತ್ತಿರುವ ಸಾಲದ ಬಗ್ಗೆ ಜಾಗರೂಕರಾಗಿ ಇರುವ ಜೊತೆಗೆ ಅಸಲಿಯತ್ತನ್ನ ತಿಳಿದುಕೊಂಡು ಮುನ್ನಡೆಯಬೇಕು ಎಂದು ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ ಸಾಮಾಜಿಕ ಚಿಂತಕ ಗಿರೀಶ ಮಟ್ಟೆಣ್ಣನವರ ಹೇಳಿದ್ದಾರೆ.
ಅಂಕೋಲಾದಲ್ಲಿ ಸಂತ್ರಸ್ಥರ ಭೇಟಿಯಾಗಲು ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಬಂದಾಗ, ಹೇಳಿಕೆಯನ್ನ ಗಮನಿಸಿ, ಗಿರೀಶ ಮಟ್ಟೆಣ್ಣನವರ ಹಲವು ವಿಷಯಗಳನ್ನ ಪ್ರಸ್ತಾಪಿಸಿದ್ಸಾರೆ.
ಇಲ್ಲಿದೆ ನೋಡಿ ಸಂಪೂರ್ಣ ವೀಡಿಯೋ…
ಶ್ರೀ ಧರ್ಮಸ್ಥಳ ಸ್ವಸಹಾಯ ಸಂಘದ ಮೂಲಕ ಸಾಲ ಪಡೆಯುತ್ತಿರುವ ಮಹಿಳೆಯರು ಪ್ರತಿ ವಾರ ಹಣ ಕೊಡುವ ಜೊತೆಗೆ ಹೆಚ್ಚುವರಿ ಬಡ್ಡಿ ನೀಡುತ್ತಿದ್ದಾರೆಂದು ಗಿರೀಶ ಹೇಳಿದ್ದು, ಅತೀವ ಸಂಚಲನ ಮೂಡಿಸಿದೆ.