Posts Slider

Karnataka Voice

Latest Kannada News

ಜಗದೀಶ ಶೆಟ್ಟರ ಉಪರಾಷ್ಟ್ರಪತಿ ಕ್ಯಾಂಡಿಡೇಟ್ ಅಲ್ಲ: ಜಗದೀಪ ಧಂಕರ…!

1 min read
Spread the love

ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಎನ್ ಡಿಎ ದಿಂದ ಉಪರಾಷ್ಟ್ರಪತಿ ಆಗುತ್ತಾರೆಂಬ ವದಂತಿಗೆ ಬಿಜೆಪಿ ಅಂತಿಮ ತೆರೆ ಎಳೆದಿದ್ದು, ಜಗದೀಶ ಶೆಟ್ಟರ ಅವರನ್ನ ಬಿಟ್ಟು ಬೇರೆಯವರನ್ನ ಘೋಷಣೆ ಮಾಡಲಾಗಿದೆ.

ಕರ್ನಾಟಕದಲ್ಲಿ ಇಂದು ಬೆಳಿಗ್ಗೆಯಿಂದಲೇ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರೇ ಉಪರಾಷ್ಟ್ರಪತಿ ಹುದ್ದೆಗೆ ಎನ್ ಡಿಎ ಅಭ್ಯರ್ಥಿಯಾಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಇದೀಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜಗದೀಪ ಧಂಕರ ಎನ್ ಡಿಎ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *