Posts Slider

Karnataka Voice

Latest Kannada News

“ಯೂನಿವರ್ಸಿಟಿ ಬ್ಲೂ” ಫಯಾಜ್ ಕೊಂಡಿಕೊಪ್ಪನ “ಲವ್ ಸ್ಟೋರಿ” ಹೇಳಿ, ರಾಜ್ಯದ ಕ್ಷಮೆ ಕೇಳಿದ ಶಿಕ್ಷಕಿ ತಾಯಿ….!!!

1 min read
Spread the love

ಧಾರವಾಡ: ಎಲ್‌ಕೆಜಿಯಿಂದಲೂ ನನ್ನ ಮಗ ಬಹಳ ಬುದ್ಧಿವಂತ. ಯೂನಿವರ್ಸಿಟಿ ಬ್ಲೂ ಕೂಡಾ ಆಗಿದ್ದ. ಈ ಲವ್‌ಗೆ ಬಿದ್ದು ಫೇಲ್ ಆಗಿದ್ದ. ಆತ ಐಎಎಸ್ ಮಾಡಬೇಕೆಂಬ ಕನಸು ಹೊಂದಿದ್ದೆ ನಾನು, ಎನ್ನುತ್ತಲೇ ಕಣ್ಣೀರಿಡುತ್ತ ರಾಜ್ಯದ ಕ್ಷಮೆಯನ್ನ ಫಯಾಜ್‌ನ ತಾಯಿ ಮುಮ್ತಾಜ್ ಕೇಳಿದ್ದಾರೆ.

ಆತ ಮತ್ತು ಆಕೆ ಮದುವೆಯಾಗುವ ಬಯಕೆ ಹೊಂದಿದ್ದಾರೆ ಎನ್ನುವುದನ್ನ ಹೇಳಿದ ಶಿಕ್ಷಕಿಯಾಗಿರುವ ಮುಮ್ತಾಜ್, ನೇಹಾ ಒಳ್ಳೆಯ ಹುಡುಗಿಯಾಗಿದ್ಲು ಎಂದ್ರು.

ಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ಈ ದೇಶದ ಕಾನೂನಿನ ಪ್ರಕಾರ ಆತನಿಗೆ ಶಿಕ್ಷೆಯಾಗಲಿ ಎಂದ ಅವರು, ಎಲ್ಲರ ದೃಷ್ಟಿಯಲ್ಲಿ ನಮ್ಮನ್ನ ಕೆಳಗಿಳಿಸಿದ ಎಂದು ಕಣ್ಣೀರಿಡುತ್ತಿದ್ದರು.


Spread the love

Leave a Reply

Your email address will not be published. Required fields are marked *

You may have missed