Posts Slider

Karnataka Voice

Latest Kannada News

ಉಣಕಲ್ ಸೇತುವೆ ಮೇಲೆ “ಕಾರಿಗೆ ಗುದ್ದಿದ ಚಿಗರಿ”- ಧಾರವಾಡದ ಬಿಲ್ಡರ್ ದುರ್ಮರಣ…

Spread the love

ಹುಬ್ಬಳ್ಳಿ: ಬಿಆರ್‌ಟಿಎಸ್ ಮಾರ್ಗದಲ್ಲಿ ಬಂದ ಕಾರಿಗೆ ಚಿಗರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಲ್ಲಿದ್ದ ಬಿಲ್ಡರ್‌ವೊಬ್ಬರು ಸ್ಥಳದಲ್ಲಿ ಸಾವಿಗೀಡಾದ ಘಟನೆ ಉಣಕಲ್ ಸೇತುವೆಯ ಮೇಲೆ ಸಂಭವಿಸಿದೆ.

ಅಪಘಾತದ ಸ್ಥಳದ ವೀಡಿಯೋ ಲಿಂಕ್ ಇಲ್ಲಿದೆ ನೋಡಿ…

https://www.instagram.com/reel/DTE1O9NElgv/?igsh=ZmZ2em82NXhycjMy

ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *