ಕೊರೋನಾ ಉಡುಪಿ ಜಿಲ್ಲೆಯ ಜಿಲ್ಲಾ ಅಪ್ಡೇಟ್
1 min readಉಡುಪಿ: ಇಂದು ದಾಖಲಾದ ಕೊರೋನಾ ಶಂಕಿತ ರೋಗಿಗಳು- 13.
ಇಂದು ನಿಗಾಕ್ಕೆ ನೋಂದಣಿ- 40
14 ದಿನಗಳ ಮನೆ ನಿಗಾ ಇಂದು ಪೂರೈಸಿದವರು: 35
28 ದಿನಗಳ ಮನೆ ನಿಗಾ ಇಂದು ಪೂರೈಸಿದವರು: 69
ಐಸೋಲೇಶನ್ ವಾರ್ಡ್ ನಲ್ಲಿ ಒಟ್ಟು ನಿಗಾದಲ್ಲಿ ಇರುವವರು- 64
ಈ ತನಕ ತಪಾಸಣೆಗೆ ಗಂಟಲ ಮಾದರಿ ರವಾನೆ- 1737
ಇಂದು ತಪಾಸಣೆಗೆ ಗಂಟಲ ದ್ರವ ರವಾನೆ – 45
ಈ ವರೆಗೆ ಒಟ್ಟು ನೆಗೆಟಿವ್: 1672
ಈ ದಿನ ನೆಗೆಟಿವ್ ಬಂದದ್ದು – 70
ಈ ತನಕ ಪೊಸಿಟಿವ್: 03
ಹಾಸ್ಪಿಟಲ್ ಕ್ವಾರಂಟೈನ್ ಗೆ ದಾಖಲಾಗಿರುವ ಹೈರಿಸ್ಕ್, ಲೋ ರಿಸ್ಕ್- 02
ಐಸೋಲೇಶನ್ ವಾರ್ಡ್ ನಿಂದ ಇಂದು ಬಿಡುಗಡೆ- 22
ಐಸೋಲೇಶನ್ ವಾರ್ಡ್ ನಿಂದ ಒಟ್ಟು ಬಿಡುಗಡೆ – 465
ಒಟ್ಟು ವರದಿ ಬಾಕಿ- 62