Posts Slider

Karnataka Voice

Latest Kannada News

ರಾಜ್ಯದಲ್ಲಿ 53 ಇನ್ಸಪೆಕ್ಟರ್‌ಗಳ ವರ್ಗಾವಣೆ: ಹುಬ್ಬಳ್ಳಿ-ಧಾರವಾಡದ ಪ್ರಮುಖ ಠಾಣೆಗಳ ಸ್ಥಿತಿ “ಅದೇ ರಾಗ ಅದೇ ಹಾಡು”…

Spread the love

ಬೆಂಗಳೂರು: ರಾಜ್ಯ ಸರಕಾರ 53 ಇನ್ಸಪೆಕ್ಟರ್‌ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿ ಧಾರವಾಡದ ಪ್ರಮುಖ ಪೊಲೀಸ್ ಠಾಣೆಗಳಿಗೆ ಈಗಲೂ ವರ್ಗಾವಣೆ ಮಾಡದೇ ಇರುವುದು ತೀವ್ರ ಸೋಜಿಗ ಮೂಡಿಸಿದೆ.

ವರ್ಗಾವಣೆಯಾದವರ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ…

ಕ್ರ.ಸಂ

ಅಧಿಕಾರಿಗಳ ಹೆಸರು

ಎಲ್ಲಿಂದ (ಪ್ರಸ್ತುತ ಸ್ಥಳ)

ಎಲ್ಲಿಗೆ (ನಿಯುಕ್ತಿಗೊಂಡ ಸ್ಥಳ)

1

ಸುಶೀಲ್ ಕುಮಾರ್

ಪಿ.ಟಿ.ಎಸ್, ನಾಗನಹಳ್ಳಿ ಕಲಬುರಗಿ

ಚೌಕ್ ಪೋ.ಠಾಣೆ, ಕಲಬುರಗಿ ನಗರ

2

ನಟರಾಜ್ ಶೂಡೆ

ಶಹಾಬಾದ್ ಟೌನ್ ಪೋ.ಠಾಣೆ

ಸಬ್-ಅರ್ಬನ್ ಪೋ.ಠಾಣೆ, ಕಲಬುರಗಿ

3

ಹೂವಪ್ಪ ಜೆ.ಆರ್

ಸ್ಥಳ ನಿರೀಕ್ಷೆಯಲ್ಲಿದ್ದವರು

ಕೌಲ್ ಬಜಾರ್ ಪೋ.ಠಾಣೆ, ಬಳ್ಳಾರಿ

4

ಅಜಯ್ ಸಾರಥಿ

ಯಲಹಂಕಪುರ ಪೋ.ಠಾಣೆ, ಬೆಂಗಳೂರು

ಬಾಗೇಪಲ್ಲಿ ಪೋ.ಠಾಣೆ, ಚಿಕ್ಕಬಳ್ಳಾಪುರ

5

ಶ್ರೀನಿವಾಸ ಎಂ

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಚೇಳೂರು ವೃತ್ತ, ಚಿಕ್ಕಬಳ್ಳಾಪುರ

6

ವೀರಣ್ಣ ಆರ್

ಸಿ.ಐ.ಡಿ, ಬೆಂಗಳೂರು

ಮದ್ದೂರು ಪಶ್ಚಿಮ ಪೋ.ಠಾಣೆ, ಮಂಡ್ಯ

7

ಚಂದ್ರಶೇಖರ್ ಎಂ

ಕೆಂಗೇರಿ ಪೋ.ಠಾಣೆ, ಬೆಂಗಳೂರು

ಕುದೂರು ಪೋ.ಠಾಣೆ, ರಾಮನಗರ

8

ನೀಲೇಶ್ ಬಿ ಚೌಹಾಣ್

ಡಿ.ಎಸ್.ಬಿ, ಉಡುಪಿ ಜಿಲ್ಲೆ

ಉಡುಪಿ ಟೌನ್ ಪೋ.ಠಾಣೆ

9

ಸುನಿಲ್ ಬಿ ಪಾಟೀಲ್

ಮಹಿಳಾ ಪೋ.ಠಾಣೆ, ಬೆಳಗಾವಿ

ಇಂಡಿ ಗ್ರಾಮಾಂತರ ವೃತ್ತ, ವಿಜಯಪುರ

10

ಸತೀಶ್ ಕುಮಾರ್

ಚಿಕ್ಕಮಗಳೂರು ಗ್ರಾಮಾಂತರ ಪೋ.ಠಾಣೆ

ಮಂಗಳೂರು ಉತ್ತರ ಪೋ.ಠಾಣೆ

11

ಯಶವಂತ ಹನುಮಂತ ಬಿಸನಕೊಪ್ಪ

ಹುಬ್ಬಳ್ಳಿ ವೃತ್ತ, ಕೊಪ್ಪಳ

ಮುಂಡರಗಿ ಪೋ.ಠಾಣೆ, ಗದಗ

12

ಶಿವಾನಂದ ಜಗಪ್ಪ ಅಂಬಿಗೇರ್

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ದಾಂಡೇಲಿ ವೃತ್ತ, ಉತ್ತರ ಕನ್ನಡ

13

ಅಶೋಕ್ ಗುಂಡಪ್ಪ ಹೂಪ್ಪಾಳಿ

ಸಿ.ಐ.ಡಿ, ಹುಬ್ಬಳ್ಳಿ-ಧಾರವಾಡ (ವರ್ಗಾವಣೆ ಆದೇಶದಲ್ಲಿದ್ದವರು)

ನವನಗರ ವೃತ್ತ, ಬಾಗಲಕೋಟೆ

14

ಮಹಮ್ಮದ್ ಸಿರಾಜ್

ಮಡಿವಾಳ ಸಂಚಾರ ಪೋ.ಠಾಣೆ, ಬೆಂಗಳೂರು

ಹಿರಿಯೂರು ನಗರ ಪೋ.ಠಾಣೆ, ಚಿತ್ರದುರ್ಗ

15

ತಿಮ್ಮಣ್ಣ

ಡಿ.ಎ.ಆರ್, ರಾಯಚೂರು

ಸವಣೂರು ಪೋ.ಠಾಣೆ, ಹಾವೇರಿ

16

ಪ್ರಕಾಶ್ ಎಲ್ ಮಾಲಿ

ಗಂಗಾವತಿ ನಗರ ಪೋ.ಠಾಣೆ, ಕೊಪ್ಪಳ

ಮಸ್ಕಿ ವೃತ್ತ, ರಾಯಚೂರು

17

ರವಿ ಸಂಗನಗೌಡ ಪಾಟೀಲ್

ದೊಡ್ಡಪೇಟೆ ಪೋ.ಠಾಣೆ, ಶಿವಮೊಗ್ಗ

ಕೊಪ್ಪ ವೃತ್ತ, ಚಿಕ್ಕಮಗಳೂರು

18

ಮಹಾಂತೇಶ್ ಕಲ್ಲಪ್ಪ ಬಸಾಪೂರ

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಆದೇಶ ರದ್ದುಪಡಿಸಿ ಖಡೇಬಜಾರ್ ಪೋ.ಠಾಣೆ, ಬೆಳಗಾವಿಯಲ್ಲೇ ಮುಂದುವರಿಕೆ

19

ರೋಹಿತ್ ಬಿ.ಎಂ

ತುರುವೇಕೆರೆ ವೃತ್ತ, ತುಮಕೂರು

ಕೊಣಾಜೆ ಪೋ.ಠಾಣೆ, ಮಂಗಳೂರು ನಗರ

20

ಹೊಸಕರೆಪ್ಪ ಕೆ

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಲಿಂಗಸುಗೂರು ಪೋ.ಠಾಣೆ, ರಾಯಚೂರು

21

ಮುಂಡರಿಕಿ ಎಂ ಪತ್ತಾರ

ಲಿಂಗಸುಗೂರು ಪೋ.ಠಾಣೆ, ರಾಯಚೂರು

ಡಿ.ಎ.ಆರ್, ರಾಯಚೂರು

22

ಕೃಷ್ಣ ಕುಮಾರ್

ಡಿ.ಎಸ್.ಬಿ, ಬೀದರ್ (ವರ್ಗಾವಣೆ ಆದೇಶದಲ್ಲಿದ್ದವರು)

ಸುಲೇಪೇಟೆ ವೃತ್ತ, ಕಲಬುರಗಿ

23

ರಾಘವೇಂದ್ರ ಹೆಚ್.ಎಸ್

ಸುಲೇಪೇಟೆ ವೃತ್ತ, ಕಲಬುರಗಿ

ಪಿ.ಟಿ.ಎಸ್, ನಾಗನಹಳ್ಳಿ ಕಲಬುರಗಿ

24

ಫಕ್ರುಸಾಬ್ ಕೆ ನದಾಫ್

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಶಿರಾಳ ಕೊಪ್ಪ ವೃತ್ತ, ತುಮಕೂರು ಜಿಲ್ಲೆ

25

ಮರಿಯಪ್ಪಸ್ವಾಮಿ ಜಿ

ಶಿರಾಳ ಕೊಪ್ಪ ವೃತ್ತ, ತುಮಕೂರು

ಡಿ.ಎಸ್.ಬಿ, ಚಿತ್ರದುರ್ಗ ಜಿಲ್ಲೆ

26

ಪಾರಪ್ಪ ಎಸ್ ವಂಕಿಹಾಳ್

ಸೈಬರ್ ಕ್ರೈಂ ಪೋ.ಠಾಣೆ, ಕಲಬುರಗಿ

ಶಹಾಬಾದ್ ಟೌನ್ ಪೋ.ಠಾಣೆ, ಕಲಬುರಗಿ

27

ಶ್ರೀಶೈಲ್ ಕುಮಾರ್ ಜೆ

ಡಿ.ಎಸ್.ಬಿ, ಶಿವಮೊಗ್ಗ (ವರ್ಗಾವಣೆ ಆದೇಶದಲ್ಲಿದ್ದವರು)

ಚಿಕ್ಕಮಗಳೂರು ಗ್ರಾಮಾಂತರ ಪೋ.ಠಾಣೆ

28

ಶಂಕರಪಾಲ್ ಬಿ

ಮಹಿಳಾ ಪೋ.ಠಾಣೆ, ಕೋಲಾರ

ಶ್ರೀನಿವಾಸಪುರ ಪೋ.ಠಾಣೆ, ಕೋಲಾರ

29

ಮೊಹಮ್ಮದ್ ಸಾಬ್ ಬಾದಶಾ ಗೋವನಕೊಪ್ಪ

ಶ್ರೀನಿವಾಸಪುರ ಪೋ.ಠಾಣೆ, ಕೋಲಾರ

ಕರ್ನಾಟಕ ಲೋಕಾಯುಕ್ತ

30

ಪ್ರಕಾಶ್ ಆರ್.

ರಾಜ್ಯ ಗುಪ್ತವಾರ್ತೆ

ಚಾಮರಾಜನಗರ ಪೋ.ಠಾಣೆ

31

ಶಂಕರ್ ನಾಯ್ಕ್ ಜೆ.ಕೆ

ಬಡಾವಣೆ ಪೊಲೀಸ್ ಠಾಣೆ, ರಾಮನಗರ

ಸಿ.ಎನ್.ಪಿ, ಭದ್ರೆ, ಬೆಂಗಳೂರು

32

ಪ್ರದೀಪ್ ಬಿ.ಆರ್

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಮುಳಬಾಗಿಲು ಟೌನ್ ಪೋ.ಠಾಣೆ, ಕೋಲಾರ

33

ನಿರಂಜನ್ ಕುಮಾರ್ ಕೆ.ಬಿ

ಕುಶಾಲನಗರ ಟೌನ್ ಪೋ.ಠಾಣೆ (ವರ್ಗಾವಣೆ ಆದೇಶದಲ್ಲಿದ್ದವರು)

ಕರ್ನಾಟಕ ಲೋಕಾಯುಕ್ತ

34

ಸತೀಶ್ ಎನ್ ಕೆಂಚರೆಡ್ಡಿ

ಆಂತರಿಕ ಭದ್ರತಾ ವಿಭಾಗ

ಅಶೋಕನಗರ ಪೋ.ಠಾಣೆ, ಕಲಬುರಗಿ

35

ಪ್ರಕಾಶ್ ಆರ್ ಯಾತುನೂರಿ

ಅಶೋಕನಗರ ಪೋ.ಠಾಣೆ, ಕಲಬುರಗಿ (ವರ್ಗಾವಣೆ ಆದೇಶದಲ್ಲಿದ್ದವರು)

ಕರ್ನಾಟಕ ಲೋಕಾಯುಕ್ತ

36

ಅಕ್ಕಮಹಾದೇವಿ ಎ ವಿರೆ

ಕರ್ನಾಟಕ ಲೋಕಾಯುಕ್ತದಿಂದ ಸೇವೆ ಹಿಂಪಡೆದವರು

ಮಹಿಳಾ ಪೋ.ಠಾಣೆ, ಕಲಬುರಗಿ

37

ಮನು ಕೆ

ಡಿ.ಎಸ್.ಬಿ

ಸಿ.ಐ.ಡಿ

38

ಮಹೇಶ್ ಶಹಾಪೂರಿ

ಬಂಡೇಪಾಳ್ಯ ಪೋ.ಠಾಣೆ, ಬೆಂಗಳೂರು

ಸಿ.ಐ.ಡಿ

39

ನವೀನ್ ಬಿ

ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಮಹಿಳಾ ಪೋ.ಠಾಣೆ, ತುಮಕೂರು

40

ವಿಜಯಲಕ್ಷ್ಮಿ ಎಸ್

ಮಹಿಳಾ ಪೋ.ಠಾಣೆ, ತುಮಕೂರು

ಪಿ.ಟಿ.ಎಸ್, ಥಣಿಸಂದ್ರ, ಬೆಂಗಳೂರು

41

ಪ್ರಭಾವತಿ ಸಿ ಶೇತಸನದಿ

ಡಿ.ಎಸ್.ಬಿ, ಚಿತ್ರದುರ್ಗ

ಸೈಬರ್ ಕ್ರೈಂ ಪೋ.ಠಾಣೆ, ಹಾವೇರಿ

42

ಶಿವಶಂಕರ್ ಆರ್ ಗಣಚಾರಿ

ಸೈಬರ್ ಕ್ರೈಂ ಪೋ.ಠಾಣೆ, ಹಾವೇರಿ

ಕರ್ನಾಟಕ ಲೋಕಾಯುಕ್ತ

43

ಕಿರಣ್ ಕುಮಾರ್ ಎಸ್ ತಾವರಗಿ

ಅಶೋಕನಗರ ಪೋ.ಠಾಣೆ, ಹುಬ್ಬಳ್ಳಿ

ಪಿ.ಟಿ.ಎಸ್, ಧಾರವಾಡ

44

ಈರಪ್ಪ ಸಿದ್ದಪ್ಪ ಗುರುನಾಥ್

ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಪಿ.ಟಿ.ಎಸ್, ಧಾರವಾಡ

45

ಕಿರಣ್ ವಿಷ್ಣು ಕಾಂಬ್ಳೆ

ಪಿ.ಟಿ.ಎಸ್, ಧಾರವಾಡ

ಕರ್ನಾಟಕ ಲೋಕಾಯುಕ್ತ

46

ವೀರಣ್ಣ ಎಂ ಹಳ್ಳಿ

ಪಿ.ಟಿ.ಎಸ್, ಧಾರವಾಡ

ಕರ್ನಾಟಕ ಲೋಕಾಯುಕ್ತ

47

ಕುಸುಮಾಧರ ಕೆ

ಸಿ.ಎಸ್.ಪಿ ಮಂಗಳೂರು (ವರ್ಗಾವಣೆ ಆದೇಶದಲ್ಲಿದ್ದವರು)

ಸಿ.ಎಸ್.ಪಿ ಮಂಗಳೂರಲ್ಲೇ ಮುಂದುವರಿಕೆ (ಆದೇಶ ರದ್ದು)

48

ಶ್ರೀಶೈಲ ಗಾಬಿ

ಖಡೇಬಜಾರ್ ಪೋ.ಠಾಣೆ, ಬೆಳಗಾವಿ

ಸೈಬರ್ ಕ್ರೈಂ ಪೋ.ಠಾಣೆ, ಬೆಳಗಾವಿ

49

ಮಹಾಂತೇಶ್ ಕೆ ದ್ಯಾಮಣ್ಣನವರ್

ಸೈಬರ್ ಕ್ರೈಂ ಬೆಳಗಾವಿ (ವರ್ಗಾವಣೆ ಆದೇಶದಲ್ಲಿದ್ದವರು)

ಖಡೇಬಜಾರ್ ಪೋ.ಠಾಣೆ, ಬೆಳಗಾವಿ

50

ಅಶ್ವಿನ್ ಕುಮಾರ್ ಆರ್.ಜಿ

ಆಜಾದ್ ನಗರ ಪೋ.ಠಾಣೆ, ದಾವಣಗೆರೆ

ಕರ್ನಾಟಕ ಲೋಕಾಯುಕ್ತ

51

ಸಂಗನಾಥ್ ಜಿ.ಆರ್

ಮುಳಬಾಗಿಲು ಟೌನ್ ಪೋ.ಠಾಣೆ, ಕೋಲಾರ

ಗೃಹ ರಕ್ಷಕ ದಳ

52

ಮಂಜುನಾಥ್ ಎಸ್.ಆರ್

ಪಿ.ಟಿ.ಎಸ್, ಥಣಿಸಂದ್ರ, ಬೆಂಗಳೂರು

ಕೊತ್ತನೂರು ಪೋ.ಠಾಣೆ, ಬೆಂಗಳೂರು

53

ಜಗದೀಶ್ ಬಿ.ಆರ್

ಮಲ್ಲೇಶ್ವರಂ ಪೋ.ಠಾಣೆ, ಬೆಂಗಳೂರು

ಆವಲಹಳ್ಳಿ ಪೋ.ಠಾಣೆ, ಬೆಂಗಳೂರು


Spread the love

Leave a Reply

Your email address will not be published. Required fields are marked *