ಟ್ರ್ಯಾಕ್ಟರ್‌ನೊಳಗೆ “ಉದ್ದಿನ ಕಾಳು” ತುಂಬಿಕೊಂಡು ಧಾರವಾಡ DC ಕಚೇರಿಗೆ ಮುತ್ತಿಗೆ ಹಾಕಿದ ರೈತಕುಲ…!!!
ಧಾರವಾಡ: ಉದ್ದು ಖರೀದಿ ಕೇಂದ್ರದಲ್ಲಿ ಅನ್ಯಾಯ ನಡೆಯುತ್ತಿದೆ ಎಂದು ಆರೋಪಿಸಿ ಉದ್ದು ಕಾಳಿನ ಟ್ರ್ಯಾಕ್ಟರ್ ಸಮೇತ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತರು ಹೋರಾಟಕ್ಕೀಳಿದ ಪರಿಣಾಮ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಟ್ರ್ಯಾಕ್ಟರ್‌ಗಳಿಂದ, ಪ್ರತಿಭಟನೆಯ ಕಾವು ಹೆಚ್ಚಾಗಿತ್ತು.
ವೀಡಿಯೋ…
ರೈತ ಮುಖಂಡ ಗಂಗಾಧರ ಪಾಟೀಲಕುಲಕರ್ಣಿ ಮುಂದಾಳತ್ವದಲ್ಲಿ ನಡೆದ ಹೋರಾಟದಲ್ಲಿ ಹಲವು ರೈತರು ಭಾಗಿಯಾಗಿದ್ದರು. ವೋಚರ್ಸ್ ಸಮಸ್ಯೆಯನ್ನ ಬಗೆಹರಿಸುವಂತೆ ಆಗ್ರಹಿಸಿದರು.
