ಟೂರ್ ಲವ್: ಬಾಗಲಕೋಟೆ ಹುಡುಗ- ತುಮಕೂರಿನ ಬೆಡಗಿ.. ಏನೇನಲ್ಲಾ ಆಯಿತು ನೀವೇ ನೋಡಿ..
1 min readಬಾಗಲಕೋಟೆ: ಹುಡುಗನೋರ್ವ ಪ್ರವಾಸಕ್ಕೆಂದು ತುಮಕೂರಿಗೆ ಹೋಗ್ತಾನೆ. ಅಲ್ಲೋಬ್ಬ ಹುಡುಕಿಯನ್ನ ನೋಡ್ತಾನೆ. ಆಕೆಯೂ ನಗ್ತಾಳೆ.. ಅಲ್ಲಿಂದ ಶುರುವಾಗತ್ತೆ ಟೂರ್ ಲವ್.. ಆದರೆ, ಆ ಲವ್ ಆಗುವ ಮುನ್ನವೇ ಆ ಹುಡುಗಿ ಬಾಲ್ಯವಿವಾಹ ಮಾಡಿಕೊಂಡಿರ್ತಾಳೆ.. ಇದು ಸಿನೇಮಾ ಕಥೆಯಲ್ಲ.. ಸತ್ಯ ಕಥೆ..
ಇಲ್ಲಿದೆ ನೋಡಿ ಪೂರ್ಣ ಕಥೆ..
https://www.youtube.com/watch?v=-AN8JOx4EFc
ಬಾಗಲಕೋಟೆಯ ಆಕಾಶ, ತುಮಕೂರಿನ ಐಶ್ವರ್ಯಳನ್ನ ಮದುವೆಯಾಗುತ್ತಿದ್ದಾನೆ. ಈ ವರದಿಯನ್ನ ನೀವು ನೋಡುವಾಗ ಅವರಿಬ್ಬರೂ ಮದುವೆಯಾಗಿರುವ ಸಾಧ್ಯೆತಯೂ ಇದೆ. ಆದರೆ, ಆಕೆಯ ಪೋಷಕರ ಕಣ್ಣೀರು ಮಾತ್ರ ನಿರಂತರ..