Posts Slider

Karnataka Voice

Latest Kannada News

“ಹುಲಿ ಉಗುರು” ಅಯ್ಯಪ್ಪ, ವಜ್ರಮುನಿ ಶಿರಕೋಳ ತಪಾಸಣೆ…

1 min read
Spread the love

ಹುಬ್ಬಳ್ಳಿ: ರಾಜ್ಯದಲ್ಲಿ ಹುಲಿ ಉಗುರು ಪ್ರಕರಣಗಳು ಕಂಡು ಬರುತ್ತಿರುವ ಸಮಯದಲ್ಲಿ ವಾಣಿಜ್ಯನಗರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದಾರೆ.

ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ನೇತೃತ್ವದ ತಂಡ ಉದ್ಯಮಿಗಳಾದ ವಜ್ರಮುನಿ ಶಿರಕೋಳ, ಅಯ್ಯಪ್ಪ ಶಿರಕೋಳ ಮನೆ‌ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕುರಿತು ವೀಡಿಯೋ ಇಲ್ಲಿದೆ ನೋಡಿ…

ಎರಡು ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದಿದ್ದು, ನಕಲಿ‌‌ ಹುಲಿ ಉಗುರು ಎಂದು ಅಧಿಕಾರಿಗಳಿಗೆ ಉದ್ಯಮಿಗಳು ಮಾಹಿತಿ ನೀಡಿದ್ದಾರೆ.

ಅವುಗಳನ್ನು ಜಾತ್ರೆಯಲ್ಲಿ ಖರೀದಿ ಮಾಡಿದ್ದೇವೆಂದ ವಜ್ರಮುನಿ, ಅಯ್ಯಪ್ಪ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದವು.


Spread the love

Leave a Reply

Your email address will not be published. Required fields are marked *

You may have missed