Posts Slider

Karnataka Voice

Latest Kannada News

ಅಮೆರಿಕಾದಲ್ಲಿ ಹುಲಿಗೂ ಕೊರೋನಾ ವೈರಸ್: ಮೈಸೂರಲ್ಲಿ ಕಟ್ಟೇಚ್ಚರ

Spread the love

ಮೈಸೂರು: ಅಮೆರಿಕಾದ ಮೃಗಾಲಯದಲ್ಲಿ ಹುಲಿಯೊಂದಕ್ಕೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಈ ಕುರಿತು ಕೇಂದ್ರ ಸರಕಾರದಿಂದ ಮೃಗಾಲಯಕ್ಕೆ ಬಂದಿರುವ ನಿರ್ದೇಶನದಂತೆ ಮತ್ತಷ್ಟು ಜಾಗೃತೆ ವಹಿಸಲಾಗುತ್ತಿದೆ. ಮೃಗಾಲಯದ ಸಿಬ್ಬಂದಿ ಹೊರತುಪಡಿಸಿದರೇ ಬೇರೋಬ್ಬ ಯಾರನ್ನೂ ಒಳಗಡೆ ಬಿಡಲಾಗುತ್ತಿಲ್ಲ. ಸುರಕ್ಷತೆ ದೃಷ್ಟಿಯಿಂದ ಸ್ಚಚ್ಚತೆ ಕಾಯ್ದುಕೊಳ್ಳಲಾಗುತ್ತಿದೆ ಎಂದು ಮೃಗಾಲಯದ ನಿರ್ದೇಶಕ ಅಜಿತ ಕುಲಕರ್ಣಿ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *