ವಿಶೇಷ ಶಿಕ್ಷಕರನ್ನ “ಹೆಚ್ಚುವರಿ” ಮಾಡುವುದನ್ನ ನಿಲ್ಲಿಸಿ- ವಿದ್ಯಾರ್ಥಿಗಳಿಗಾಗಿ ಶಿಕ್ಷಕರ ಅಳಲು…

ಧಾರವಾಡ: ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯನ್ನ ಮರೆತು ಸರಕಾರ ನಡೆದುಕೊಳ್ಳುತ್ತಿರುವ ಪರಿಣಾಮ “ಹೆಚ್ಚುವರಿ” ಗುಮ್ಮ ಪ್ರತಿ ಶಿಕ್ಷಕರನ್ನ ನಿರಂತರವಾಗಿ ಕಾಡತೊಡಗಿದೆ.
ಹೌದು.. ಹಾಗಾಗಿಯೇ ಚಿತ್ರಕಲಾ ಶಿಕ್ಷಕರು ಪರದಾಡುವ ಸ್ಥಿತಿ ಬಂದೊದಗಿದೆ. ವಿಶೇಷ ಶಿಕ್ಷಕರನ್ನ ಹೆಚ್ಚುವರಿ ಮಾಡುವುದು ಬೇಡವೆಂದರೂ, ಸರಕಾರ ಕಾಳಜಿ ತೆಗೆದುಕೊಳ್ಳುತ್ತಿಲ್ಲ ಎಂಬುದು ಶಿಕ್ಷಕರ ವಾದವಾಗಿದೆ.
ವೀಡಿಯೋ…
ಚಿತ್ರಕಲಾ ಶಿಕ್ಷಕರನ್ನ ಹೆಚ್ಚುವರಿ ಮಾಡುವುದು ಬೇಡವೆಂದು ಎಲ್ಲರಿಗೂ ತಿಳಿಸಲಾಗಿದೆ. ಆದರೂ, ಹೆಚ್ಚುವರಿ ಮಾಡಲಾಗುತ್ತಿದೆ. ಸರಕಾರ ಈಗಲಾದರೂ ಈ ಹೆಚ್ಚುವರಿ ಗುಮ್ಮನನ್ನ ಕೈ ಬಿಡಬೇಕಿದೆ.