“ಚಪ್ಪ್ ಚಪ್ಲಿಲೇ” ಬಡಿದಾಡಿಕೊಂಡ ಶಿಕ್ಷಕರು: ಕರ್ನಾಟಕವಾಯ್ಸ್.ಕಾಂ ನಲ್ಲಿ ‘Exclusive’….

ಹುಬ್ಬಳ್ಳಿ: ಅಹಂಗೆ ಬಿದ್ದ ಶಿಕ್ಷಕ ಮಹಾಶಯರಿಬ್ಬರು ವಿದ್ಯಾರ್ಥಿಗಳ ಸಮಕ್ಷಮದಲ್ಲಿಯೇ ಚಪ್ಪಲಿ ಹಿಡಿದುಕೊಂಡು ಪ್ರಕರಣವೊಂದು ಜಿಲ್ಲೆಯಲ್ಲಿ ನಡೆದಿದ್ದು, ಕರ್ನಾಟಕವಾಯ್ಸ್.ಕಾಂ ಅದನ್ನ ಹೊರ ಹಾಕುತ್ತಿದೆ.

ಸರಿಯಾದ ಸಮಯಕ್ಕೆ ಬರುವಂತೆ ಹೇಳಿದ ನೆಪವನ್ನೇ ದೊಡ್ಡದಾಗಿ ಮಾಡಿಕೊಂಡು ನೂರಾರೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಸಹ್ಯವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಒಬ್ಬರಿಗೊಬ್ಬರು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಬಡಿದಾಡಿದ್ದಾರೆ.
ಇಂತಹ ಘಟನೆಯನ್ನ ವಿಚಾರಣೆಯ ನೆಪದಲ್ಲಿ ಮುಚ್ಚಿ ಹಾಕುವ ಯತ್ನ ನಡೆದಿದ್ದು, ಅದನ್ನ ಕರ್ನಾಟಕವಾಯ್ಸ್.ಕಾಂ ನಾಳೆಗೆ ಸಾಕ್ಷಿ ಸಮೇತ ಹೊರ ಹಾಕಲಿದೆ. ನಿರೀಕ್ಷಿಸಿ…