ನಿವೃತ್ತ ಶಿಕ್ಷಕ ಜಿ.ಎಫ್.ನಾಯ್ಕರ ನಿಧನ

ನಿವೃತ್ತ ಶಿಕ್ಷಕ ಜಿ.ಎಫ್.ನಾಯ್ಕರ್ ನಿಧನ
ಪಶುಪತಿಹಾಳ (ತಾ.ಕುಂದಗೋಳ) ಮಾ.13:
ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ನಿವೃತ್ತ ಶಿಕ್ಷಕ ಗಣಪ್ಪ ಫಕೀರಪ್ಪ ನಾಯ್ಕರ್ ( 80) ನಿನ್ನೆ ಮಾ.12 ರ ರಾತ್ರಿ ಕೊನೆಯುಸಿರೆಳೆದರು.
ಶಿರಹಟ್ಟಿ ಫಕ್ಕೀರೇಶ್ವರ ಶಿಕ್ಷಣ ಸಂಸ್ಥೆಯ ಸಂಶಿ,ಬೆಳ್ಳಟ್ಟಿ,ನೆಗಳೂರ,ಶಿರಹಟ್ಟಿ,ಹುರಳಿಕುಪ್ಪಿ ಗ್ರಾಮಗಳ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಶಿಷ್ಯರನ್ನು ಹೊಂದಿ,ಗಣಪ್ಪ ಮಾಸ್ತರ ಎಂದೇ ಖ್ಯಾತರಾಗಿದ್ದರು.
ಅವಿವಾಹಿತರಾಗಿದ್ದ ಜಿ.ಎಫ್.ನಾಯ್ಕರ್ ಅವರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇಂದು (ಮಾ.13 ರಂದು) ಮಧ್ಯಾಹ್ನ ಹುಟ್ಟೂರು ಪಶುಪತಿಹಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರುವುದು.
ಕುಟುಂಬದ ಸದಸ್ಯರ ಸಂಪರ್ಕ
ಸಂಖ್ಯೆ: 9738111184