ಸಿಎಂ ಯಡಿಯೂರಪ್ಪನವರು ನೋಡಲೇಬೇಕಾದ ವೀಡಿಯೋ ಇಲ್ಲಿದೆ ನೋಡಿ..!

ಹುಬ್ಬಳ್ಳಿ: ನಗರಕ್ಕೆ ಆಗಮಿಸುತ್ತಿರುವ ಸಿಎಂ ಯಡಿಯೂರಪ್ಪನವರು ನೋಡಲೇಬೇಕಾದ ವೀಡಿಯೋ ಇದು. ರಾಜ್ಯದ ಭವಿಷ್ಯಕ್ಕೆ ನಾಂದಿ ಹಾಡುವವರ ಅಳಲು ಏನಿದೆ ಎಂಬುದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ.
ವೀಡಿಯೋ ಇಲ್ಲಿದೆ ನೋಡಿ..
ಪ್ರತಿ ಪಾಲಕರು ಇದಕ್ಕೆ ಸಹಕಾರ ನೀಡಬೇಕಿದೆ. ಇಲ್ಲದಿದ್ದರೇ ನಿಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾಗತ್ತೆ ಎಂಬುದನ್ನ ಪ್ರತಿ ಪಾಲಕರು ಅರಿತುಕೊಳ್ಳಬೇಕಿದೆ.