Karnataka Voice

Latest Kannada News

trafficrules

ಧಾರವಾಡ: ಸಾರ್ವಜನಿಕರಿಗೆ ಎಲ್ಲಿ ತಿಳುವಳಿಕೆ ನೀಡುವ ಅವಕಾಶ ಸಿಗುತ್ತದೆಯೋ ಅಲ್ಲೇಲ್ಲಾ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ತೆರಳಿ, ಅವಕಾಶವನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಧಾರವಾಡದ ಮುರುಘಾಮಠದಲ್ಲಿ ನಡೆಯುತ್ತಿರುವ ಜಾತ್ರಾ...