ಧಾರವಾಡ: ನಗರದಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆಯಿಂದ ರಸ್ತೆಯುದ್ದಕ್ಕೂ ಹೊಳೆಯಂತೆ ಹರಿಯುತ್ತಿದ್ದ ನೀರನ್ನ ಗಟಾರ ಮೂಲಕ ಹೋಗುವಂತೆ ಮಾಡಲು, ಸ್ವತಃ ಪೊಲೀಸರೇ ಮುಂದಾಗಿ ಕಾರ್ಯನಿರ್ವಹಿಸಿದ ಘಟನೆ ನಡೆದಿದೆ....
traffic
ಮಡದಿಯ ನೆನಪಿನಲ್ಲಿ ಮನಸ್ಸು ಮುರಿದುಕೊಂಡಿದ್ದ ಪೇದೆ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸಾವು ಶಿವಮೊಗ್ಗ: ಜೊತೆಗಾರತಿ ಮಡದಿ ಜೀವನದುದ್ದಕ್ಕೂ ಇರುವಳೆಂಬ ನಂಬಿಕೆಯಲ್ಲಿ ಬದುಕಿದ್ದ ಪೊಲೀಸ್‌ರೋರ್ವರು, ಪತ್ನಿಯ ಸಾವನ್ನ ಮನಸ್ಸಿಗೆ...
ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಹಾಡುಹಗಲೇ ಬ್ಯಾಂಕ್ ರಾಬರಿ ಮಾಡಿಕೊಂಡು ಪರಾರಿಯಾಗುತ್ತಿದ್ದ ಆರೋಪಿಯನ್ನ ಪೊಲೀಸರು ಹಿಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೂಲತಃ ವಿಜಯಪುರದ ಪ್ರವೀಣಕುಮಾರ ಅಪ್ಪಾಸಾಹೇಬ್ ಪಾಟೀಲ ಎಂಬಾತನೇ ಸಿಕ್ಕಿ...
“ದಗಲಬಾಜಿ ಪೊಲೀಸಪ್ಪ” ಪ್ರಕರಣ- ಮೀಸೆ ಮಾವ ಸೇರಿದಂತೆ ಮೂವರು ಅಮಾನತ್ತು: ಇದು ಕರ್ನಾಟಕವಾಯ್ಸ್.ಕಾಂ 100% ಇಂಪ್ಯಾಕ್ಟ್…!
ಹುಬ್ಬಳ್ಳಿ: ಅವಳಿನಗರದ ಪೊಲೀಸ್ ಇತಿಹಾಸದಲ್ಲಿ ನಡೆದ ದಗಲಬಾಜಿ ಪ್ರಕರಣವನ್ನ ಹೊರಗೆ ಹಾಕಿದ್ದ ಕರ್ನಾಟಕವಾಯ್ಸ್.ಕಾಂ ನ ಬಿಗ್ ಇಂಪ್ಯಾಕ್ಟ್. ಪ್ರಕರಣ ಹೊರಗೆ ಹಾಕಿದ ತಕ್ಷಣವೇ ವಿಚಾರಣೆಗೆ ಆದೇಶ ಮಾಡಿದ್ದ...
ಧಾರವಾಡ: ತಡರಾತ್ರಿವರೆಗೂ ಕುಡಿದು ವಾಹನಗಳನ್ನ ಚಲಾಯಿಸಿಕೊಂಡು ಹೋಗುತ್ತಿದ್ದ ಹಲವರಿಗೆ ಧಾರವಾಡ ಸಂಚಾರಿ ಠಾಣೆ ಪೊಲೀಸರು, ಚಳಿಯಲ್ಲೂ ಬಿಸಿ ಮುಟ್ಟಿಸಿರುವ ಪ್ರಕರಣ ನಡೆದಿದೆ. ತಡರಾತ್ರಿ ಫೀಲ್ಡಿಗೆ ಇಳಿದಿದ್ದ ಧಾರವಾಡ...