Karnataka Voice

Latest Kannada News

student

ಕುಂದಗೋಳ: ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಸಂಶಿ-ಚಾಕಲಬ್ಬಿ ನಡುವಿನ ಹಳ್ಳ ತುಂಬಿದ ಪರಿಣಾಮ ಬಸ್ಸಿನಲ್ಲೇ ನೂರಾರೂ ವಿದ್ಯಾರ್ಥಿಗಳು ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಪರದಾಟದ ಎಕ್ಸಕ್ಲೂಸಿವ್ ದೃಶ್ಯಾವಳಿಗಳು...

ಧಾರವಾಡ: ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಉತ್ತಮ‌ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಧಾರವಾಡ- 71ಕ್ಷೇತ್ರದಲ್ಲಿ ಮಾದರಿಯಾಗುವ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ಗೆಳೆಯರ ಬಳಗ, ಇಂದು...

ಹುಬ್ಬಳ್ಳಿ: ನಗರದ ಕೆಎಲ್ಇ ಇಂಜಿನಿಯರಿಂಗ್ ನ ಮೆಕಾನಿಕ್ ವಿಭಾಗದ ವಿದ್ಯಾರ್ಥಿಯೋರ್ವ ಆನ್ಲೈನ್ ಕೆಸೀನೋದಲ್ಲಿ 11 ಕೋಟಿ ರೂಪಾಯಿ ಗೆದ್ದು, ನಂತರ ಒಂದು ಕೋಟಿ ರೂಪಾಯಿಗಾಗಿ ಅಪಹರಣವಾದ ಪ್ರಕರಣವನ್ನ...

ಹುಬ್ಬಳ್ಳಿ: ನವನಗರಕ್ಕೆ ಹುಡುಗಿಯನ್ನ ಕರೆದುಕೊಂಡು ಹೋಗಿದ್ದ ಯುವಕನನ್ನ ಕರೆದುಕೊಂಡು ಹೋಗಿ ಹತ್ಯೆ ಮಾಡಿರುವ ಪ್ರಕರಣವೊಂದು ಸುತಗಟ್ಟಿಯ ಖಾಸಗಿ ಲೇ ಔಟ್ ನಲ್ಲಿ ನಡೆದಿದೆ. ಕೊಲೆಯಾಗಿರುವ ವಿದ್ಯಾರ್ಥಿಯನ್ನ ಮಹಾನಗರ...

ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಿಂದ  ಪುಡಕಲಕಟ್ಟಿ ಮಾರ್ಗವಾಗಿ ಧಾರವಾಡಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್ಸೊಂದು ಹೊಲಕ್ಕೆ ನುಗ್ಗಿದ ಪರಿಣಾಮ ಹಲವರು ಗಾಯಗೊಂಡ ಘಟನೆ ಕರಡಿಗುಡ್ಡ ಗ್ರಾಮದ...

ಹಾವೇರಿ: ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ ಗೆ ಹೋಗಿದ್ದ ಹಾವೇರಿ ಮೂಲದ ವಿದ್ಯಾರ್ಥಿಯೋರ್ವ ರಷ್ಯಾ ವೈಮಾನಿಕ ದಾಳಿಯಲ್ಲಿ ಸಾವಿಗೀಡಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಉಕ್ರೇನ್ ನಲ್ಲಿ ಹಾವೇರಿ...

ಕುಂದಗೋಳ: ರಷ್ಯಾ ದಾಳಿ ನಡೆಸುತ್ತಿರುವ ಉಕ್ರೇನ್ ದಲ್ಲಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ವಿದ್ಯಾರ್ಥಿನಿಯೋರ್ವಳು ಸಿಲುಕಿಕೊಂಡಿದ್ದು, ಪಾಲಕರು ಆತಂಕದಲ್ಲಿದ್ದಾರೆ. ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಚೈತ್ರಾ ಎಂಬಾಕೆ...

ಧಾರವಾಡ: ತಾಲೂಕಿನ ಮುಗದ ಗ್ರಾಮದ ಹೊನ್ನಮ್ಮನ ಕೆರೆಯಲ್ಲಿ ಈಜಲು ಹೋಗಿದ್ದ ಅಳಿಯನನ್ನ ರಕ್ಷಣೆ ಮಾಡಲು ಹೋಗಿದ್ದ ಮಾವನೂ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ನಡೆದಿದೆ. ಸಾವಿಗೀಡಾದ ಉಮೇಶ...

ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ MBBS ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ತಾನು ವಾಸವಿದ್ದ ಹಾಸ್ಟೇಲ್ ನ ಎರಡನೆ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹುಬ್ಬಳ್ಳಿ...

ಮಳವಳ್ಳಿ: ತನ್ನ ಸಾವಿನಲ್ಲೂ ವಿದ್ಯಾರ್ಥಿಯೋರ್ವ ಸಾರ್ಥಕತೆ ಮೆರೆದಿದ್ದು, ಒಂಬತ್ತು ಜನರಿಗೆ ಜೀವದಾನ ಮಾಡಿರುವ ಘಟನೆಯೊಂದು ನಡೆದಿದ್ದು, ಚಿತ್ರನಟ ಪುನೀತ ರಾಜಕುಮಾರರನ್ನ ಸ್ಮರಿಸುವಂತೆ ಮಾಡಿದೆ. ಡಿಸೆಂಬರ್ 23ನೇ ತಾರೀಕು...