ಧಾರವಾಡ: ಹೊಸದಾಗಿ ಆರಂಭಗೊಳ್ಳಲು ಹೋಮ ನಡೆಸುತ್ತಿದ್ದ ಲೋಟಸ್ ಲಿಕ್ಕರ್ಸ್ ಬಂದ್ ಮಾಡುವಂತೆ ರಾತ್ರೋರಾತ್ರಿ ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಹೆಗ್ಗೇರಿಯಲ್ಲಿ ಸಂಭವಿಸಿದೆ. ನೂತನವಾಗಿ ನಾರಾಯಣ ಕಲಾಲ...
protest
ಧಾರವಾಡ: ಜಿಲ್ಲೆಯ ಪೆಟ್ರೋಲಿಯಂ ಡೀಲರ್‌ಗಳು ಬಿಪಿಸಿಎಲ್ ಡಿಪೋಗೆ ದಿಢೀರ್ ಭೇಟಿ ನೀಡಿ, ಸಾಗಾಣಿಕೆದಾರರು ತಮ್ಮ ಟ್ಯಾಂಕರ್‌ಗಳಲ್ಲಿ ಸೋರಿಕೆ ಮಾಡಿದ್ದು, ಇದು ಸತ್ತೂರು ಧಾರವಾಡದ ಬಿಪಿಸಿಎಲ್ ಔಟ್‌ಲೆಟ್‌ವೊಂದರಲ್ಲಿ ಸಿಕ್ಕಿಬಿದ್ದಿರುವ...
ಹಗರಣ ಮೇಲೆ ಹಗರಣ ಸರಕಾರದ ವಿರುದ್ಧ ಪ್ರತಿಭಟನೆ ಮಂಡ್ಯ: ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡಲು ಆಗ್ರಹಿಸಿ ನಡೆದಿರುವ ಭಾರತೀಯ ಜನತಾ ಪಕ್ಷದ...
ಧಾರವಾಡ: ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಧಾರವಾಡ ಶಾಸಕ ವಿನಯ ಕುಲಕರ್ಣಿ ನಿವಾಸಕ್ಕೆ ಮುತ್ತಿಗೆ ಹಾಕಲು ಬಂದ...
ಧಾರವಾಡ: ಅವಳಿನಗರ ಪೊಲೀಸ್ ಕಮೀಷನರೇಟ್‌ನ ಕಮೀಷನರ್ ಅವರನ್ನ ವರ್ಗಾವಣೆ ಮಾಡಲು ಕೆಲವರು ನಿರಂತರ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಹೋರಾಟಗಳು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದೆ....
ಧಾರವಾಡ: ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಧಾರವಾಡದ ಅಂಜುಮನ್ ಸಂಸ್ಥೆ ಹಾಗೂ ನಗರದ ಮುಸ್ಲಿಂ ಸಮುದಾಯದವರು ಬೃಹತ್ ಮೌನ ಮೆರವಣಿಗೆ ನಡೆಸಿ, ತಪ್ಪಿತಸ್ಥನಿಗೆ...
ಕಲಘಟಗಿ: ವಿದ್ಯಾರ್ಥಿನಿಯಾಗಿದ್ದ ನೇಹಾ ಹಿರೇಮಠಳನ್ನ ಹತ್ಯೆಗೈದ ಫಯಾಜ್ ಕೊಂಡಿಕೊಪ್ಪನಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕಲಘಟಗಿ ಅಂಜುಮನ್ ಸಂಸ್ಥೆಯು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಕ್ರೌರ್ಯದ ಪರಮಾವಧಿಗೆ...
ಧಾರವಾಡ: ಭಾರತೀಯ ಜನತಾ ಪಕ್ಷದ ಮುಖಂಡರು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಅಸಂವಿಧಾನಕವಾಗಿ ಹಾಗೂ ಅನಾಗರಿಕವಾಗಿ ವರ್ತನೆ ಮಾಡುತ್ತಿದ್ದಾರೆಂದು ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ನೇತೃತ್ವದಲ್ಲಿ...
ಹುಬ್ಬಳ್ಳಿ: ಕರ ಸೇವಕ ಪೂಜಾರಿ ಬಂದನ ಹಿನ್ನೆಲೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರೋ ಹಿನ್ನೆಲೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ನನ್ನನ್ನು ಬಂಧಿಸಿ ಎಂಬ...
ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ 1992 ರಲ್ಲಿ ನಡೆದ ಪ್ರಕರಣವೊಂದರ ಆರೋಪಿಯನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿರುವ ಪ್ರಕರಣವೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಅಖಾಡಕ್ಕೆ ವಿಧಾನಸಭೆ ವಿರೋಧ ಪಕ್ಷದ...