Posts Slider

Karnataka Voice

Latest Kannada News

police

ಹುಬ್ಬಳ್ಳಿ: ಸ್ನೇಹಾ ಹಿರೇಮಠ ಕೊಲೆಯಿಂದ ಇಡೀ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರು ಹರಿದಿದ್ದು, ತಾನು ಪ್ರೀತಿಸಿದ ಯುವತಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ...

ಹುಬ್ಬಳ್ಳಿ: ಜೆಕೆ ಸ್ಕೂಲ್ ಬಳಿಯಲ್ಲಿ ನಡೆದ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ...

ಹುಬ್ಬಳ್ಳಿ: ಪತ್ನಿಯ ಶೀಲ ಶಂಕಿಸಿ ಬರ್ಭರವಾಗಿ ಕೊಲೆಗೈದಿರುವ ಘಟನೆ‌ ಧಾರವಾಡದ ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಕೊಲೆಯಾದ ದುರ್ದೈವಿಯನ್ನು ಮಲ್ಲವ್ವ ಶಿವಪ್ಪ ಬಳ್ಳೂರ...

ಹುಬ್ಬಳ್ಳಿ: ಕಾರೊಂದು ಗಣೇಶ ಟ್ರಾವೆಲರ್ಸ್‌‌ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾವಿಗೀಡಾಗಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಅಂಚಟಗೇರಿ ಸಮೀಪದ ಕಾರವಾರ ರಸ್ತೆಯಲ್ಲಿ ಸಂಭವಿಸಿದೆ....

ಹುಬ್ಬಳ್ಳಿ: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಕೋಟಿ ಕೋಟಿ ಹಣವನ್ನು ಪೊಲಿಸರು ವಶಕ್ಕೆ ಪಡೆದಿರುವ ಘಟನೆ ಕುಂದಗೋಳ ತಾಲೂಕಿನ ರಾಮನಕೊಪ್ಪ...

ಧಾರವಾಡ: ಇಡೀ ದೇಶದ ಬಹುತೇಕ ಪೊಲೀಸರು ಭಯ ಪಡುವ ಗ್ರಾಮದೊಳಗೆ ನುಗ್ಗಿ ಆರೋಪಿಯೊಬ್ಬನ ಹೆಡಮುರಿಗೆ ಕಟ್ಟಿದ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರೀಗ ರಾಜ್ಯದಲ್ಲಿ ಸುದ್ದಿಯಾಗಿದ್ದಾರೆ. ಹುಬ್ಬಳ್ಳಿಯ ಡಾಕ್ಟರ್‌ಗಳಿಬ್ಬರ...

ಹುಬ್ಬಳ್ಳಿ: ತನ್ನ ಹಾಗೂ ಹೆಂಡತಿಯ ನಡುವೆ ಅತ್ತೆ ಜಗಳ ಹಚ್ಚುತ್ತಿದ್ದಾಳೆ ಎಂದು ಅತ್ತೆಯನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಘಟಗಿ ತಾಲ್ಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಶುಕ್ರವಾರ...

ಧಾರವಾಡ: ತಾಲೂಕಿನ ತಲವಾಯಿ ಗ್ರಾಮದಲ್ಲಿ ನಡೆದ ಸಹೋದರ ಹತ್ಯೆಯ ಹಿಂದಿನ‌ ಸತ್ಯವನ್ನ ಸ್ವತಃ ಆರೋಪಿಯಾಗಿರುವ ಅಣ್ಣ ಮಾಧ್ಯಮಗಳ ಮುಂದೆ ಬಹಿರಂಗ ಮಾಡಿರುವ ಅಪರೂಪದ ಪ್ರಕರಣ ನಡೆದಿದೆ. ಮೊದಲು...

ಧಾರವಾಡ: ವಿದ್ಯಾಕಾಶಿಯ ಡಿಡಿಪಿಐ ಅವರ ಹಗರಣವೂ ಮುಗಿಯದ ಕಥೆಯಾಗಿದ್ದು, ಜಿಲ್ಲಾಡಳಿತವೂ ಕಣ್ಣು-ಬಾಯಿ ಮುಚ್ಚಿಕೊಂಡು ಕುಳಿತ ಪರಿಣಾಮ ಮತ್ತೆ ಇಂದು ಹೋರಾಟಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಧಾರವಾಡ ಜಿಲ್ಲೆಯ ಶಾಲಾ...

ಧಾರವಾಡ: ನಗರದ ಹೊಸಯಲ್ಲಾಪೂರ ಪ್ರದೇಶದಲ್ಲಿನ ಕೋಳಿಕೇರಿಯ ಗೊಬ್ಬರದ ವಿಷಯವೀಗ ರಾಜಕೀಯñ ಪಡೆಸಾಲೆಯಲ್ಲಿ ಗಬ್ಬು ವಾಸನೆಯನ್ನ ಹರಡಿಸಿದ್ದು, ಸ್ಥಳೀಯರು ರಸ್ತೆ ಸಂಪರ್ಕ ಬಂದ್ ಮಾಡುವ ಮೂಲಕ ಬೀದಿಯಲ್ಲಿ ನಿಂತಿದ್ದಾರೆ....