ಹುಬ್ಬಳ್ಳಿ: ಇಲಾಖೆಯ ಗೌರವವನ್ನ ನಿವೃತ್ತಿಯಾಗುವವರೆಗೂ ತಲೆಯ ಮೇಲೆ ಬಿಂಬಿಸಿಕೊಳ್ಳುವ ಸ್ಲೌಚ್ ಹ್ಯಾಟ್ ಗಳನ್ನ ಕೆಲವರು ಎಲ್ಲೆಂದರಲ್ಲಿ ಒಗೆದ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿಯೇ...
police
ಹುಬ್ಬಳ್ಳಿ: ಲಾಕ್ ಡೌನ್ ಸಮಯದಲ್ಲಿ ಸೀಜ್ ಮಾಡಿದ ವಾಹನಗಳನ್ನ ಬೇಗನೇ ಬಿಡುಗಡೆ ಮಾಡುವಂತೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಇಂದು ಎಸಿಪಿ ಅವರ...
ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಯಾವುದೇ ಥರದ ಮಾರುಕಟ್ಟೆಗೆ ಅವಕಾಶವನ್ನ ನೀಡಿಲ್ಲ. ಆದರೆ, ಮಂಟೂರಿನಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಮೀನು ಮಾರಾಟ ಭರ್ಜರಿಯಾಗಿ ನಡೆದಿದೆ....
ಹುಬ್ಬಳ್ಳಿ: ಕೊರೋನಾದಿಂದ ನೂರೆಂಟು ಜನರು ಪ್ರಾಣವನ್ನ ಕಳೆದುಕೊಳ್ಳುತ್ತಿರುವ ಸಮಯದಲ್ಲಿ, ಹಣ ಮಾಡಬೇಕೆಂದು ಹೊರಟ ಪ್ರೇಮಿಗಳನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ಸಿಸಿಬಿ ಪಡೆ ಯಶಸ್ವಿಯಾಗಿದೆ. ತಮ್ಮ...
ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದಿಂದ ಗದಗ ಜಿಲ್ಲೆ ಹುಲಕೋಟಿಗೆ ಹೊರಟಿದ್ದ ಯೋಧನೊಬ್ಬ ಪೊಲೀಸರೊಂದಿಗೆ ‘ಹಾಕ್ಯಾಟ’ಕ್ಕೀಳಿದ ಘಟನೆ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಸಿಆರ್ ಪಿ ಎಫ್ ಯೋಧ ಮಂಜುನಾಥ...
ಅಣ್ಣಿಗೇರಿ: ಕೋವಿಡ್ ಸಂಕಷ್ಟದ ಸಮಯದಲ್ಲಿ ಸಮಾಜದ ಹಿತಕ್ಕಾಗಿ ಹಾಗೂ ಕೊರೋನಾ ಸೈನಿಕರಾಗಿ ನಮಗಾಗಿ ಕಷ್ಟಪಡುತ್ತಿರುವ ನವಲಗುಂದ ಪೊಲೀಸ್ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿಯವರಿಗೆ ನಿರಾಮಯ ಫೌಂಡೇಶನ್ ವತಿಯಿಂದ...
ಧಾರವಾಡ: ಭಾರತಿನಗರದ ಬಳಿಯಿರುವ ಪ್ರತಿಭಾ ಕಾಲನಿಯಲ್ಲಿ ವಾಕಿಂಗ್ ಹೋದ ಮಹಿಳೆಯ ಬಂಗಾರದ ಸರವನ್ನ ದೋಚಿಕೊಂಡು ಪರಾರಿಯಾದ ಘಟನೆ ಗುರುವಾರ ಬೆಳಕಿನ ಜಾವ ನಡೆದಿದೆ. ಮಹದೇವಕ್ಕ ಸಣ್ಣೇರ ಎಂಬುವವರು...
ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮವನ್ನ ತೆಗೆದುಕೊಳ್ಳುತ್ತಿದ್ದು, ಅದಕ್ಕೆ ಸಾಥ್ ಕೊಡಲು ಮೂರು ಇಲಾಖೆಯ ಸಿಬ್ಬಂದಿಗಳು ಅವಳಿನಗರದಲ್ಲಿ ಕಾರ್ನೋನ್ಮುಖರಾಗಿದ್ದಾರೆ. ಹೌದು.. ಅರಣ್ಯ ಇಲಾಖೆಯ...
ಧಾರವಾಡ: ಜಿಲ್ಲೆಯಲ್ಲಿ ನಾಳೆಯಿಂದ ಮೂರು ದಿನದವರೆಗೆ ಲಾಕ್ ಡೌನ್ ಸಡಲಿಕೆ ಮಾಡಲಾಗಿದ್ದು, ಬೆಳಿಗ್ಗೆ ಆರು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶವನ್ನ ನೀಡಲಾಗಿದೆ....
ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು ಮತ್ತೂ ಎಷ್ಟೊಂದು ಪ್ರಮಾಣದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ ಎಂದು ಗೊತ್ತಿರುವ ಕಿಮ್ಸನ ಸಿಬ್ಬಂದಿಗಳೇ ಸಾಮಾಜಿಕ ಅಂತರವನ್ನ ಮರೆತು ನಡೆದುಕೊಳ್ಳುತ್ತಿರುವುದು ಕಂಡು...
