Karnataka Voice

Latest Kannada News

police

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಆನಂದನಗರದ ಬಳಿಯ ಸೇತುವೆ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನ ಬಂಧನ ಮಾಡುವಲ್ಲಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಲ್ಲಿ ಗೋಪಾಲ ವಾಲ್ಮೀಕಿ...

ನವಲಗುಂದ: ಪೊಲೀಸರೆಂದರೇ ಬಹುತೇಕರು ನೋಡುವ ರೀತಿಯೇ ಬೇರೆ. ಕೆಲವರಂತೂ ಅವರನ್ನ ತೀರಾ ಹೀನಾಯವಾಗಿ ನೋಡಿಕೊಳ್ಳುತ್ತಾರೆ ಕೂಡಾ. ಆದರೂ, ಅವರಲ್ಲಿನ ಮಾನವೀಯತೆ ಕಡಿಮೆಯಾಗುವುದಿಲ್ಲ. ಅಂತಹ ಅಪರೂಪದ ಪೊಲೀಸ್ ಅಧಿಕಾರಿಯ...

ಧಾರವಾಡ: ತಾಲೂಕಿನ ಹಂಗರಕಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕಂಡು ಬಂದಿದ್ದ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಇಂದು ಬೆಳಿಕಿಗೆ ಬಂದಿದೆ. ವಿಜಯಪುರ ಮೂಲದವನೆಂದು ಹೇಳಿಕೊಂಡಿದ್ದ...

ಹುಬ್ಬಳ್ಳಿ: ಇಲಾಖೆಯ ಗೌರವವನ್ನ ನಿವೃತ್ತಿಯಾಗುವವರೆಗೂ ತಲೆಯ ಮೇಲೆ ಬಿಂಬಿಸಿಕೊಳ್ಳುವ ಸ್ಲೌಚ್ ಹ್ಯಾಟ್ ಗಳನ್ನ ಕೆಲವರು ಎಲ್ಲೆಂದರಲ್ಲಿ ಒಗೆದ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿಯೇ...

ಹುಬ್ಬಳ್ಳಿ: ಲಾಕ್ ಡೌನ್ ಸಮಯದಲ್ಲಿ ಸೀಜ್ ಮಾಡಿದ ವಾಹನಗಳನ್ನ ಬೇಗನೇ ಬಿಡುಗಡೆ ಮಾಡುವಂತೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಇಂದು ಎಸಿಪಿ ಅವರ...

ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಯಾವುದೇ ಥರದ ಮಾರುಕಟ್ಟೆಗೆ ಅವಕಾಶವನ್ನ ನೀಡಿಲ್ಲ. ಆದರೆ, ಮಂಟೂರಿನಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಮೀನು ಮಾರಾಟ ಭರ್ಜರಿಯಾಗಿ ನಡೆದಿದೆ....

ಹುಬ್ಬಳ್ಳಿ: ಕೊರೋನಾದಿಂದ ನೂರೆಂಟು ಜನರು ಪ್ರಾಣವನ್ನ ಕಳೆದುಕೊಳ್ಳುತ್ತಿರುವ ಸಮಯದಲ್ಲಿ, ಹಣ ಮಾಡಬೇಕೆಂದು ಹೊರಟ ಪ್ರೇಮಿಗಳನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ಸಿಸಿಬಿ ಪಡೆ ಯಶಸ್ವಿಯಾಗಿದೆ. ತಮ್ಮ...

ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದಿಂದ ಗದಗ ಜಿಲ್ಲೆ ಹುಲಕೋಟಿಗೆ ಹೊರಟಿದ್ದ ಯೋಧನೊಬ್ಬ ಪೊಲೀಸರೊಂದಿಗೆ ‘ಹಾಕ್ಯಾಟ’ಕ್ಕೀಳಿದ ಘಟನೆ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಸಿಆರ್ ಪಿ ಎಫ್ ಯೋಧ ಮಂಜುನಾಥ...

ಅಣ್ಣಿಗೇರಿ: ಕೋವಿಡ್ ಸಂಕಷ್ಟದ ಸಮಯದಲ್ಲಿ ಸಮಾಜದ ಹಿತಕ್ಕಾಗಿ ಹಾಗೂ ಕೊರೋನಾ ಸೈನಿಕರಾಗಿ ನಮಗಾಗಿ ಕಷ್ಟಪಡುತ್ತಿರುವ ನವಲಗುಂದ ಪೊಲೀಸ್ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿಯವರಿಗೆ  ನಿರಾಮಯ ಫೌಂಡೇಶನ್ ವತಿಯಿಂದ...

ಧಾರವಾಡ: ಭಾರತಿನಗರದ ಬಳಿಯಿರುವ ಪ್ರತಿಭಾ ಕಾಲನಿಯಲ್ಲಿ ವಾಕಿಂಗ್ ಹೋದ ಮಹಿಳೆಯ ಬಂಗಾರದ ಸರವನ್ನ ದೋಚಿಕೊಂಡು ಪರಾರಿಯಾದ ಘಟನೆ ಗುರುವಾರ ಬೆಳಕಿನ ಜಾವ ನಡೆದಿದೆ. ಮಹದೇವಕ್ಕ ಸಣ್ಣೇರ ಎಂಬುವವರು...