ಧಾರವಾಡ: ಬಸ್ಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಬಸ್ನ್ನ ಧಾರವಾಡ ಸಿವಿಲ್ ಆಸ್ಪತ್ರೆಗೆ ತಂದು ಮಹಿಳೆಯ ಪ್ರಾಣ ಉಳಿಸಿದ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ಎಕ್ಸಕ್ಲೂಸಿವ್...
police
ದರೋಡೆಗೆ ಸಂಚು ಹಾಕಿದ್ದ ನಾಲ್ವರು ಪಕ್ಕದ ಮನೆಯವರಿಂದ ವೀಡಿಯೋ ಚಿತ್ರೀಕರಣ ಚಿಕ್ಕೋಡಿ: ಮನೆಗೆ ನುಗ್ಗಿ ಲೂಟಿ ಮಾಡಲು ಹೊಂಚು ಹಾಕಿದ್ದ ದರೋಡೆಕೋರರ ತಂಡವೊಂದು ಪೊಲೀಸರು ಬಂದ ತಕ್ಷಣ...
ಡಿಸೆಂಬರ್ 1 ಹೋರಾಟ ಧಾರವಾಡ ಚಲೋ ನಡೆದೇ ನಡೆಯುತ್ತದೆ: ಯಲ್ಲಪ್ಪ ಹೆಗಡೆ ಧಾರವಾಡ: ಪೊಲೀಸ್ ಇಲಾಖೆ ಪರವಾನಿಗೆ ನೀಡದಿದ್ದರೂ ಡಿಸೆಂಬರ್ 1 ರಂದು ಜನಸಾಮಾನ್ಯರ ವೇದಿಕೆ ಹಾಗೂ...
ಧಾರವಾಡ: ಸಿನೀಮಯ ರೀತಿಯಲ್ಲಿ ರಾತ್ರಿಯಿಂದಲೂ ಹೊಂಚು ಹಾಕಿ ಕುಳಿತಿದ್ದ ಗರಗ ಠಾಣೆಯ ಪೊಲೀಸ್ ಪಡೆ, ಬೃಹತ್ ಜಾಲವೊಂದನ್ನ ಪತ್ತೆ ಹಚ್ಚಿದ್ದು, ದಶಕಗಳ ನಂತರ ಜಿಲ್ಲೆಯಲ್ಲಿ ಬಹುದೊಡ್ಡ ಬೇಟೆಯಾಗಿದೆ....
ಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಇಬ್ಬರಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ ಘಟನೆ ವಾಣಿಜ್ಯನಗರಿಯಲ್ಲಿ ನಡೆದಿದೆ....
ಹುಬ್ಬಳ್ಳಿ: ಉತ್ತರ ಕರ್ನಾಟಕವೂ ಸೇರಿದಂತೆ ಹಲವು ದೇಶಗಳ ವೀಕ್ಷಕರಿಗೆ ನಗೆ ಮೂಡಿಸುವ ವೀಡಿಯೋ ಮೂಲಕ ಪರಿಚಿತನಾಗಿರುವ ಮುಕಳೆಪ್ಪ ಅಲಿಯಾಸ್ ಖ್ವಾಜಾ ಇದೀಗ 'ಲವ್ ಜಿಹಾದ್' ಪ್ರಕರಣದಲ್ಲಿ ಚರ್ಚೆಗೆ...
ಧಾರವಾಡ: ಗಣೇಶ ವಿಸರ್ಜನೆಯ ವೇಳೆಯಲ್ಲಿ ಮನೆಗಳ್ಳತನ ಮಾಡಲು ಬಂದಿದ್ದ ಚೋರರನ್ನ ಬೆನ್ನತ್ತಿದ್ದ ಸ್ಥಳೀಯರು, ಇಬ್ಬರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಧಾರವಾಡದ ಕೆಲಗೇರಿಯಲ್ಲಿ ಸಂಭವಿಸಿದೆ. ಪೂರ್ಣ ವೀಡಿಯೋ...
ಧಾರವಾಡ: ಶ್ರೀ ಗಣೇಶನ ಆಗಮನಕ್ಕಾಗಿ ಎಲ್ಲರೂ ಕಾಯುತ್ತಿದ್ದ ವೇಳೆಯಲ್ಲಿಯೇ ಬ್ಯಾಂಕ್‌ವೊಂದನ್ನ ಲೂಟಿ ಮಾಡುವ ಬಹುದೊಡ್ಡ ಯತ್ನವೊಂದು ನಡೆದಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಹೌದು... ಪೊಲೀಸರ ಆಗಮನ ಆ...
ಹುಬ್ಬಳ್ಳಿ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕರ ದತ್ತನಗರದಲ್ಲಿರುವ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಅಧಿಕಾರಿಗಳೇ ದಂಗಾಗುವಷ್ಟು ಚಿನ್ನ, ಬೆಳ್ಳಿ, ನಗದು ದೊರೆತಿವೆ ಅಧಿಕಾರಿ ಎಸ್.ಎಂ.ಚವ್ಹಾಣರ...
ಹುಬ್ಬಳ್ಳಿ: ಗಂಗಾಧರನಗರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ತಲಮರೆಸಿಕೊಂಡಿದ್ದವರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಾಧವ ಹಾಗೂ ದಾವೂದ್ ಗ್ಯಾಂಗಿನ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಈಗಾಗಲೇ 22...
