Karnataka Voice

Latest Kannada News

mudageri

ಚಿಕ್ಕಮಗಳೂರು: ಪ್ರಯಾಣಿಕರ ಟಿಕೆಟ್ ಕೇಳಿ ಕೊಡುತ್ತಿದ್ದ ಸಮಯದಲ್ಲಿಯೇ ನಿರ್ವಾಹಕನಿಗೆ ಹೃದಯಾಘಾತವಾಗಿ ಸಾವಿಗೀಡಾದ ಘಟನೆ ಮೂಡಿಗೆರೆ ತಾಲೂಕಿನ ಮಲಯಮಾರುತ ಬಳಿ ಘಟನೆ ನಡೆದಿದೆ. ವಿಜಯ್ (43) ಹೃದಯಾಘಾತದಿಂದ ಸಾವನ್ನಪ್ಪಿದ...