Posts Slider

Karnataka Voice

Latest Kannada News

hubli

ಕಲಘಟಗಿ: ತಾಲೂಕಿನ ನೀರಸಾಗರ ಕೆರೆಯಲ್ಲಿ ಗೆಳೆಯರೊಂದಿಗೆ ಈಜಲು ಬಂದಿದ್ದ ಆಟೋ ಚಾಲಕನೋರ್ವ ನೀರಿನಲ್ಲಿ ಮುಳುಗಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಹುಬ್ಬಳ್ಳಿಯ ಆನಂದನಗರದ ನಿವಾಸಿಯಾಗಿದ್ದ ಪೃಥ್ವಿ ರವಿವಾರ...

ಧಾರವಾಡ: ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ ಬೋನಿ (ಕೇಜ್)ಗೆ ನಿನ್ನೆ ತಡ ರಾತ್ರಿ ಚಿರತೆ ಸಿಕ್ಕಿಬಿದಿದ್ದು, ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು...

ಹುಬ್ಬಳ್ಳಿ: ನಗರದ ಗೋಪನಕೊಪ್ಪದಲ್ಲಿ ನಡೆದ ಸಭೆಯೊಂದರಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಪ್ರಫುಲಚಂದ್ರ ರಾಯನಗೌಡರ ಪ್ರಚೋದನೆ ನೀಡುವ ಮಾತುಗಳನ್ನಾಡಿದ್ದು, ವೀಡಿಯೋ ವೈರಲ್ ಆಗಿದೆ....

ಧಾರವಾಡ: ಆನೆ ಬಂತೋದಾನೆ.. ಯಾವೂರು ಆನೆ.. ಇಲ್ಲಿಗೇಕೆ ಬಂತೋ.. ಹಾದಿ ತಪ್ಪಿ ಬಂತೋ.. ಎನ್ನುವ ಮಕ್ಕಳಾಟವನ್ನ ತಾವೆಲ್ಲರೂ ನೋಡಿರಬಹುದು. ಅಂತಹದ್ದೇ ಸ್ಥಿತಿ ಧಾರವಾಡ ಜಿಲ್ಲೆಯಲ್ಲಿ ಚಿರತೆಯದ್ದಾಗಿದೆ. ಹೌದು.....

ಹುಬ್ಬಳ್ಳಿ: ನಗರದ ಶಹರ ಠಾಣೆ ವ್ಯಾಪ್ತಿಯ ತಬೀಬ ಲ್ಯಾಂಡ್ ವಾಟರ್ ಟ್ಯಾಂಕ್ ಹತ್ತಿರ ನಡೆದ ಪೊಲೀಸ ಕಾರ್ಯಾಚರಣೆಯಲ್ಲಿ ನಾಲ್ವರನ್ನ ಬಂಧಿಸಲಾಗಿದೆ ಎಂದು ಹೇಳಿಕೊಂಡಿರುವ ಪೊಲೀಸರ ನಡೆಯ ಬಗ್ಗೆ...

ಹುಬ್ಬಳ್ಳಿ: ನಗರದ ಕಟ್ಟಡವೊಂದರಲ್ಲಿ ಕೆಲಸ ಮಾಡುವಾಗ ಬಿದ್ದಿದ್ದಾನೆಂದು ಹೇಳಿ ಕಿಮ್ಸಗೆ ದಾಖಲು ಮಾಡಿದ್ದ ಯುವಕನೋರ್ವ ಸಾವಿಗೀಡಾಗಿದ್ದು, ತಂದು ಹಾಕಿದವರು ಕಣ್ಣು ತಪ್ಪಿಸಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ....

ಮೃತ ಯುವಕನ ತಂದೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿಯವರ ತಂದೆ-ತಾಯಿಗಳ ಸಮಾಧಿಯನ್ನ ಕಾಯುತ್ತಾರೆ… ಹುಬ್ಬಳ್ಳಿ: ತಾನು ಪ್ರೀತಿಸುವ ಹುಡುಗಿ ತನ್ನೊಂದಿಗೆ ಪ್ರೀತಿಯನ್ನ ಹಂಚಿಕೊಳ್ಳುತ್ತಿಲ್ಲವೆಂದು ಬೇಸರಿಸಿಕೊಂಡು ಯುವಕನೋರ್ವ ರೇಲ್ವೆ...

ಹುಬ್ಬಳ್ಳಿ: ಸ್ಥಳೀಯ ಶಕ್ತಿನಗರದ ನಿವಾಸಿಯಾಗಿರುವ ರಾಜು ಪಾಟೀಲ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರಕ್ಕೆ ನಾಳೆ ಆಗಮಿಸುತ್ತಿದ್ದಾರೆ. ರಾಜು ಪಾಟೀಲ ವರಸೆಯಲ್ಲಿ ಬೊಮ್ಮಾಯಿಯವರ...

ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯಲ್ಲಿನ ಕಟ್ಟಡದ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕನೋರ್ವನ ಭುಜದಲ್ಲಿಯೇ ಕಬ್ಬಿಣದ ಸರಳೊಂದು ಸಿಲುಕಿರುವ ಘಟನೆ ನಡೆದಿದೆ. ಹಸನಸಾಬ ಎಂಬ ಕಾರ್ಮಿಕನೇ ಗಾಯಗೊಂಡಿದ್ದು, ಸರಳು ಸಮೇತ...

ಹುಬ್ಬಳ್ಳಿ: ನಗರದ ಕಮರಿಪೇಟೆ ಪ್ರದೇಶದ ಮೋಮಿನ್ ಪ್ಲಾಟ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವವೊಂದು ಕಾರಿನ ಪಕ್ಕದಲ್ಲಿಯೇ ಪತ್ತೆಯಾಗಿದ್ದು, ಶವವನ್ನ ಕಿಮ್ಸಗೆ ರವಾನೆ ಮಾಡಲಾಗಿದೆ. ಸುಮಾರು 45 ರಿಂದ...