Posts Slider

Karnataka Voice

Latest Kannada News

hubli crime

ಹುಬ್ಬಳ್ಳಿ: ಪಾಲಿಕೆ ಮಾಜಿ ಸದಸ್ಯ ಪ್ರಫುಲಚಂದ್ರ ರಾಯನಗೌಡ್ರ, ಪುತ್ರ ಪ್ರಭುದೇವ ರಾಯನಗೌಡ್ರ ಹಾಗೂ ಸಂಬಂಧಿ ರಾಜನಗರದ ಅನಿಲಕುಮಾರ ಪಾಟೀಲ ಮಧ್ಯೆ ಭಾನುವಾರ ರಾತ್ರಿ ಹುಬ್ಬಳ್ಳಿಯ ವಿಶ್ವೇಶ್ವರ ನಗರದ...

ಹುಬ್ಬಳ್ಳಿ: ನಗರದ ಕೇಶ್ವಾಪುರದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದು ವೃದ್ಧೆಯ ಸಾವಿಗೆ ಕಾರಣವಾಗಿದ್ದ ಕಾರು ಚಾಲಕ ನಾಪತ್ತೆಯಾಗಿದ್ದ ಪ್ರಕರಣವನ್ನ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕೇಶ್ವಾಪುರದಲ್ಲಿ ಕಳೆದ ಎರಡು...

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿನ ಠಾಣೆಯೊಂದರ ಮೂರು ಸ್ಟಾರಿನ ಅಧಿಕಾರಿಯೋರ್ವರು, ಕಮೀಷನರ್ ಆದೇಶವನ್ನ ಉಲ್ಲಂಘನೆ ಮಾಡಿ, ರಾಜಾರೋಷವಾಗಿ ಹಣ ಮಾಡುತ್ತಿರುವ ಬಗ್ಗೆ ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ಹೊರ ಹಾಕಿತ್ತು. ಮಾಹಿತಿ ಹೊರ...

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಆಸ್ಪತ್ರೆಯೊಂದರ ವೈದ್ಯರ ರಗಳೆಯೊಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಅದು ಬೇರೆಯದ್ದೆ ಸ್ವರೂಪದ ವದಂತಿಗೆ ಕಾರಣವಾದ ಘಟನೆ ಈಗಷ್ಟೇ ನಡೆದಿದೆ. ವಿದ್ಯಾನಗರದಲ್ಲಿನ...

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರ ಮಠ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ನಿರ್ಮಾಣ ಹಂತದಲ್ಲಿರುವ ಸ್ಥಳದಲ್ಲಿಯೇ ಗಾಂಜಾ ಬೆಳೆದ ಪ್ರಕರಣವನ್ನ...

ಹುಬ್ಬಳ್ಳಿ: ಲಿಂಗರಾಜನಗರದಲ್ಲಿನ ಅಪಾರ್ಟಮೆಂಟಿನಲ್ಲಿ ಮಹಿಳೆಯನ್ನ ಕೂಡಿ ಹಾಕಿ, ಹಲ್ಲೆ ಮಾಡಿದ್ದ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೂ, ಆರೋಪಿಗಳನ್ನ ಬಂಧನ ಮಾಡಿಲ್ಲವೆಂದು ನೊಂದ ಮಹಿಳೆ ಲಕ್ಷ್ಮೀ ಹೇಳಿದ್ದಾರೆ....

ಹುಬ್ಬಳ್ಳಿ: ನಗರದ ಹೊರವಲಯದ ಬೈಪಾಸ್ ನಲ್ಲಿ ಚಲಿಸುತ್ತಿದ್ದ ಲಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದ್ದು, ಚಾಲಕ ಕೂತ ಜಾಗದಲ್ಲಿಯೇ ಸಾವಿಗೀಡಾಗಿದ್ದಾನೆ. ಆಂದ್ರಪ್ರದೇಶ ಮೂಲದ...

ಹುಬ್ಬಳ್ಳಿ: ವಾಣಿಜ್ಯನಗರದ ಪ್ರಮುಖವಾದ ಕೊಪ್ಪಿಕರ ರಸ್ತೆಯಲ್ಲಿನ ಬ್ಯಾಂಕಿನ ದರೋಡೆ ಮಾಡಲು ಹುನ್ನಾರ ಹಾಕಿ, ಸಿಕ್ಕಿ ಬಿದ್ದ ಪ್ರವೀಣಕುಮಾರ ಎಂತವನು ಎಂಬುದನ್ನ ನೋಡಲು ಹೋದಾಗ ಹಲವು ಅಚ್ಚರಿಗಳು ಕಾಣಸಿಗುತ್ತಿವೆ....

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡನೆಂದು ಗುರುತಿಸಿಕೊಳ್ಳಲು ಹೆಣಗಾಡುತ್ತಿದ್ದ ಗಿರೀಶ ಗದಿಗೆಪ್ಪಗೌಡರದೆಂದು ಹೇಳಲಾದ ಆಡೀಯೋ ತುಣುಕುಗಳು ವೈರಲ್ ಆಗಿದ್ದು, ಅವರು ಕ್ಯಾಶಿನೋದ ವ್ಯವಹಾರದಲ್ಲಿದ್ದರೆಂಬ ಸಾಕ್ಷ್ಯಗಳನ್ನ ನುಡಿಯುತ್ತಿವೆ. ತಾವು ಕ್ಯಾಶಿನೋ ವ್ಯವಹಾರದಲ್ಲಿ...

ಹುಬ್ಬಳ್ಳಿ: ವಾಣಿಜ್ಯನಗರದಲ್ಲೊಂದು ಮನುಷ್ಯನ ಕ್ರೂರತನ ಬಿಂಬಿಸುವ ಘಟನೆಯೊಂದು ನಡೆದಿದ್ದು, ಮಾನವಂತರು ಬೀದಿಯಲ್ಲಿ ಬಂದು ನಿಲ್ಲುವಂತಾಗಿರುವುದಕ್ಕೆ ಕಾರಣವಾಗಿದ್ದು ಮಾತ್ರ ಮಗನ ಪ್ರೀತಿ. ಹೌದು.. ಕಳೆದ ಐದಾರೂ ವರ್ಷದಿಂದ ಪ್ರೀತಿ...