ಧಾರವಾಡ: ಬಿಆರ್ಟಿಎಸ್ ಮಾರ್ಗದಲ್ಲಿ ತೆರಳುತ್ತಿದ್ದ ಚಿಗರಿ ಬಸ್ ನಿಯಂತ್ರಣ ತಪ್ಪಿ ವಿದ್ಯಾಗಿರಿಯಲ್ಲಿನ ಜೆಎಸ್ಎಸ್ ಕ್ಯಾಂಪಸ್ನೊಳಗೆ ನುಗ್ಗಿರುವ ಘಟನೆ ನಡೆದಿದ್ದು, ಹಲವರು ಪ್ರತಿಭಟನೆ ಆರಂಭಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ...
hubli
ಹುಬ್ಬಳ್ಳಿ: ಶಿಕ್ಷಣ ಇಲಾಖೆಯ ಒಂದೇ ಕಚೇರಿಯಲ್ಲಿ ಏಳು ವರ್ಷಕ್ಕಿಂತ ಹೆಚ್ಚಿಗೆ ಸೇವೆ ಸಲ್ಲಿಸುವ ನೌಕರರನ್ನು ತಕ್ಷಣವೇ ಬೇರೆ ಜಿಲ್ಲೆಗೆ ವರ್ಗಾಯಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿಯವರು ಶಿಕ್ಷಣ...
ಹುಬ್ಬಳ್ಳಿ: ಹೊಸದಾಗಿ ಬಂದ ಗ್ಯಾಸ್ ಆರಂಭಿಸಲು ಹೋದ ಸಮಯದಲ್ಲಿ ಬೆಂಕಿ ತಗುಲಿದ ಪರಿಣಾಮ, ಹೊರಗೋಡಿ ಬಂದು ಕುಟುಂಬವೊಂದು ಜೀವ ಉಳಿಸಿಕೊಂಡ ಘಟನೆ ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್ನಲ್ಲಿ...
ಶಕ್ತಿ ನಗರದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ.. ಚಿಕಿತ್ಸೆ ಫಲಿಸದೆ ಗಂಗಮ್ಮ ಬಳ್ಳಾರಿ ಸಾವು ಹುಬ್ಬಳ್ಳಿ: ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಕ್ತಿನಗರದಲ್ಲಿರುವ ಮನೆಯೊಂದರಲ್ಲಿ ಬುಧವಾರ ರಾತ್ರಿ ನಡೆದ...
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ ಕೊಡಮಾಡುವ ಪ್ರಸ್ತಕ ವರ್ಷದ 'ಉದಯೋನ್ಮುಖ ಪತ್ರಕರ್ತ' ಪ್ರಶಸ್ತಿಗೆ ಶಾನು ಯಲಿಗಾರ ಭಾಜನರಾಗಿದ್ದಾರೆ. ಇವರು ಮೂಲತಃ ಕುಂದಗೋಳ ತಾಲೂಕಿನ ಯರಗುಪ್ಪಿ...
ಹುಬ್ಬಳ್ಳಿ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕರ ದತ್ತನಗರದಲ್ಲಿರುವ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಅಧಿಕಾರಿಗಳೇ ದಂಗಾಗುವಷ್ಟು ಚಿನ್ನ, ಬೆಳ್ಳಿ, ನಗದು ದೊರೆತಿವೆ ಅಧಿಕಾರಿ ಎಸ್.ಎಂ.ಚವ್ಹಾಣರ...
ಹಾವೇರಿ: ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದ ವೇಳೆಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿದ್ದು ನರಳಾಡುತ್ತಿದ್ದ ಮಗುವಿನ ಸಮೇತ ಕುಟುಂಬವನ್ನ ತಮ್ಮದೇ ಕಾರಿನಲ್ಲಿ ತೆಗೆದುಕೊಂಡು ಹೋದ ಹಾನಗಲ್ ಶಾಸಕ ಶ್ರೀನಿವಾಸ...
ಹುಬ್ಬಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ ರಾಜ್ಯಮಟ್ಟದ ಯುವ ಕವಿಗೋಷ್ಠಿಗೆ ಕುಂದಗೋಳದ ಶಾಸಕ ಎಂ.ಆರ್.ಪಾಟೀಲ ಅವರ ಆಪ್ತ ಕಾರ್ಯದರ್ಶಿ ಕಿರಣ ಅರಮನೆ...
ಹುಬ್ಬಳ್ಳಿ: ಬೀದಿ ನಾಯಿಗಳ ಹಾವಳಿಯಿಂದ ಒಂಬತ್ತು ವರ್ಷದ ಬಾಲಕಿಯೋರ್ವಳು ತತ್ತರಿಸಿ ಹೋದ ಘಟನೆ ಹಳೇಹುಬ್ಬಳ್ಳಿಯ ಶಿಮ್ಲಾನಗರದಲ್ಲಿ ಸಂಭವಿಸಿದೆ. ಖಮ್ಮರುನ್ನೀಸಾ ಬನಾರಸಿ ಎಂಬ ಬಾಲಕಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ...
ಹುಬ್ಬಳ್ಳಿ: ನವನಗರದ ಎಪಿಎಂಸಿ ಠಾಣೆಯ ಎಎಸ್ಐವೊಬ್ಬರು ಗೋಕಾಕನಲ್ಲಿನ ದುರ್ಗಾದೇವಿ ಜಾತ್ರೆಗೆ ಬಂದೋಬಸ್ತ್ಗೆ ತೆರಳಿದ ಸಮಯದಲ್ಲಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ. ಲಾಲಸಾಬ ಮೀರಾನಾಯಕ ಎಂಬುವವರೇ ಸಾವಿಗೀಡಾದ ಎಎಸ್ಐಯಾಗಿದ್ದು,...