Karnataka Voice

Latest Kannada News

dharwad

ಧಾರವಾಡ: ಮಹಾಮಾರಿ ಕೊರೋನಾ ಸಮಯದಲ್ಲಿ ಧಾರವಾಡದ ಅಂಜುಮನ್ –ಎ- ಇಸ್ಲಾಂ ಸಂಸ್ಥೆಯು ಮಾನವೀಯ ಕಾರ್ಯಕ್ಕೆ ಮುಂದಾಗಿದ್ದು, ಸರ್ವ ಧರ್ಮದ ಅಂತ್ಯ ಸಂಸ್ಕಾರವನ್ನ ಸ್ವಂತ ಖರ್ಚಿನಲ್ಲಿ ಮಾಡಲು ಮುಂದಾಗಿದೆ....

ಧಾರವಾಡ: ಲಾಕ್ ಡೌನ್ ವೇಳೆಯಲ್ಲಿ ಯಾರೊಬ್ಬರ ಮೇಲೆ ಹೊಡೆಯುವುದನ್ನ ಮಾಡಲೇಬಾರದೆಂದು ಹಿರಿಯ ಅಧಿಕಾರಿಗಳ ಹೇಳಿದ ನಂತರವೂ, ನಿನ್ನೆ ಕ್ರಿಕೆಟ್ ಆಡುತ್ತಿದ್ದವರ ಮೇಲೆ ಪೊಲೀಸರು ಅದ್ಯಾವ ರೀತಿಯಲ್ಲಿ ನಡೆದುಕೊಂಡಿದ್ದಾರೆ...

ಧಾರವಾಡ: ಕೊರೋನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವಶ್ಯವಿರುವ ರೆಮಿಡಿವೈಸರ್ ಔಷಧವನ್ನ ಹುಬ್ಬಳ್ಳಿ-ಧಾರವಾಡದ ಖಾಸಗಿ ಆಸ್ಪತ್ರೆಗಳಿಗೆ ವಿತರಣೆ ಮಾಡಲಾಗಿದ್ದು, ಯಾವ ಯಾವ ಆಸ್ಪತ್ರೆಗೆ ಎಷ್ಟೇಷ್ಟು ವಿತರಣೆ ಮಾಡಲಾಗಿದೆ ಎಂಬುದರ ವಿವರ...

ಧಾರವಾಡ: ನಗರದ ಹಿರಿಯ ವರ್ತಕ ರವೀಂದ್ರ ವಸ್ತ್ರದ ಹಾಗೂ ಅವರ ಮಗ ವಿಶ್ವನಾಥ ವಸ್ತ್ರದ ಕೊರೋನಾದಿಂದ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಸೋಮವಾರ ನಡೆದಿದೆ. ಕಳೆದ ನಾಲ್ಕು...

ಧಾರವಾಡ: ರಾಜ್ಯ ಸರಕಾರ ಕೊರೋನಾ ಪ್ರಕರಣಗಳನ್ನ ಕಡಿಮೆ ಮಾಡುವ ಉದ್ದೇಶದಿಂದ ಸೋಮವಾರದಿಂದ ಮತ್ತಷ್ಟು ನಿಯಮಗಳನ್ನ ಹೆಚ್ಚು ಮಾಡಿದ್ದು, ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನ ಹೊಂದಿದೆ. ಆದರೆ, ಧಾರವಾಡದ...

ಧಾರವಾಡ: ಗಣಿತದಲ್ಲಿ ತೀಕ್ಷ್ಣತೆಯ ಹೊಂದುವ ಜೊತೆಗೆ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ಕ್ರಿಯಾಪ್ರೇರಕ ತರಬೇತುದಾರ. ಬಹುತೇಕರ ಪ್ರೀತಿಯ ಜ್ಯೂನಿಯರ್ ಆರ್ಯಭಟ್ ಆಗಿದ್ದ ಪ್ರೌಢಶಾಲೆಯ ಶಿಕ್ಷಕರೋರ್ವರು ಕೊರೋನಾಗೆ ಬಲಿಯಾಗಿದ್ದಾರೆ. ಕಲಘಟಗಿ...

ಬೆಂಗಳೂರು: ರಾಜ್ಯದಲ್ಲಿಂದು 40990 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 271 ಸೋಂಕಿತರು ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 18341 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 540 ಹೊಸ...

ಬೆಂಗಳೂರು: ರಾಜ್ಯದಲ್ಲಿಂದು ಬೆಚ್ಚಿ ಬೀಳಿಸುವ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಂದೇ ದಿನ ದಾಖಲೆಯ 48296 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 217 ಸೋಂಕಿತರು ಕೊರೋನಾದಿಂದ ಪ್ರಾಣವನ್ನ...

7 ದಿನದಲ್ಲಿ 425 ಆಕ್ಸಿಜನ್ ಬೆಡ್‌ ತಯಾರಿಗೆ ಜಿಲ್ಲಾಡಳಿತದಿಂದ ಸಿದ್ದತೆ ಕಿಮ್ಸ್ ತಾಯಿ ಹಾಗೂ ಮಕ್ಕಳ ಆರೋಗ್ಯ ಕೇಂದ್ರದಲ್ಲಿ 300 ಹೆಚ್ಚುವರಿ ಆಕ್ಸಿಜನ್ ಬೆಡ್ ಹುಬ್ಬಳ್ಳಿ: ಜಿಲ್ಲೆಯಲ್ಲಿ...

ಧಾರವಾಡ: ಜಿಲ್ಲೆಯಲ್ಲಿ ಇಂದು ರಾತ್ರಿಯಿಂದ ವೀಕೆಂಡ್ ಕರ್ಪ್ಯೂ ಆರಂಭಗೊಳ್ಳುತ್ತಿದ್ದು, ಯಾವ್ಯಾವ ಶಾಫ್ ಗಳು ಆರಂಭಗೊಳ್ಳುತ್ತವೆ, ಯಾವ್ಯಾವ ಶಾಫ್ ಗಳು ಆರಂಭವಿರಲ್ಲ ಎಂಬುದರ ಬಗ್ಗೆ ಮಾಹಿತಿಯನ್ನ ಜಿಲ್ಲಾಡಳಿತ ನೀಡಿದೆ....