Karnataka Voice

Latest Kannada News

dharwad

ಧಾರವಾಡ: ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ, ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು...

ಧಾರವಾಡ: ಅಂಗಡಿಯಿಡುವ ವಿಚಾರವಾಗಿ ವಿಕೋಪಕ್ಕೆ ಹೋದ ಜಗಳದಿಂದ ಪಿಸ್ತೂಲಿನಿಂದ ಗುಂಡು ಹಾರಿಸಲು‌ ಮುಂದಾದ ಘಟನೆ ತಾಲೂಕಿನ ಹೊಸ ತೇಗೂರ ಬಳಿ ನಡೆದಿದೆ. https://youtu.be/ZqEBOH11hzM ಪಿಸ್ತೂಲ್ ತೆಗೆದ ಸಂದರ್ಭ...

ಧಾರವಾಡ: ನಗರದಲ್ಲಿ ಕಳೆದ 17 ತಿಂಗಳುಗಳಿಂದ ಬೀಡು ಬಿಟ್ಟಿರುವ ಮಹಿಳಾ ಅಧಿಕಾರಿಯೋರ್ವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಅನುಕೂಲವಾಗಬೇಕಿದ್ದ ಗೆಸ್ಟ್ ಹೌಸ್ ನ್ನ ಮನೆ ಮಾಡಿಕೊಂಡಿದ್ದು, ಇವರಿಗೆ ಯಾರೂ...

ಧಾರವಾಡ: ಇಷ್ಟೊಂದು ಅಮಾನವೀಯವಾದ ಘಟನೆಯನ್ನ ವಿದ್ಯಾನಗರಿ ಧಾರವಾಡದಲ್ಲಿ ಎಂದೂ ಕಂಡು ಬಂದಿರಲಿಲ್ಲ. ತನ್ನ ಅತ್ತೆಯನ್ನೇ ದನದ ಬಳಿಯೇ ದನದಂತೆ ಬಡಿದು ಜಗ್ಗಾಡಿದ ಪ್ರಸಂಗವೊಂದು ಇಂದು ಬೆಳಗಿನ ಜಾವ...

ಧಾರವಾಡ: ತನ್ನೂರಿನಿಂದ ಧಾರವಾಡ ನಗರಕ್ಕೆ ಬರುತ್ತಿದ್ದ ಬೈಕಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ವ್ಯಕ್ತಿಯೋರ್ವ ಸಾವಿಗೀಡಾಗಿ, ಮತ್ತೋರ್ವ ಗಾಯಗೊಂಡ ಘಟನೆ ನಗರದ ಹೊಯ್ಸಳ ನಗರ ಸೇತುವೆಯ...

ಧಾರವಾಡ: ಖಾಲಿ ಡಬ್ಬ ಯಾವಾಗಲೂ ಶಬ್ಧವನ್ನ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ ನಗರದಲ್ಲಿನ ಮಹಿಳಾ ಅಧಿಕಾರಿಯೊಬ್ಬರು ಶಬ್ಧ ಮಾಡುತ್ತ ನಡೆದಿದ್ದನ್ನ ಕರ್ನಾಟಕವಾಯ್ಸ್.ಕಾಂ ಎಳೆ ಎಳೆಯಾಗಿ ಬಿಚ್ಚಿಡುತ್ತ ನಡೆಯುತ್ತಿದ್ದ...

ಧಾರವಾಡ: ವಿದ್ಯಾನಗರಿಯಲ್ಲಿ ಹಾಡುಹಗಲೇ ಬಡಿಗೆಯನ್ನ ಹಿಡಿದುಕೊಂಡು ಗ್ಯಾಸ್ ಏಜೆನ್ಸಿಯಲ್ಲಿದ್ದ ಮಹಿಳೆಯನ್ನ ಬಡಿದ ಘಟನೆಯೊಂದು ಹೊರ ಬಿದ್ದ ನಂತರ, ಹಲವು ಅಚ್ಚರಿಗಳು ಕಂಡು ಬಂದಿದ್ದವು. ಅದಕ್ಕೀಗ ಮತ್ತಷ್ಟು ಟ್ವಿಸ್ಟ್...

ಧಾರವಾಡ: ನಗರದ ಬಾರಕೋಟ್ರಿ ರಸ್ತೆಯಲ್ಲಿನ ಕೇಶವನಗರ ಹಾಗೂ ಯಾಲಕ್ಕಿ ಶೆಟ್ಟರ್ ಕಾಲನಿಯ ಚಾಣಕ್ಯನಗರದಲ್ಲಿ ಬೆಚ್ಚಿ ಬೀಳಿಸುವಂತ ಕಳ್ಳತನ ಪ್ರಕರಣಗಳು ಇಂದು ಬೆಳಕಿಗೆ ಬಂದಿವೆ. ಕೇಶವನಗರದ ಮನೆ ಮಾಲೀಕರು....

ಧಾರವಾಡ: ಹಲವು ರೀತಿಯ ಅನುಮಾನಗಳಿಗೆ ಕಾರಣವಾಗುವಂತಹ ನಡುವಳಿಕೆಯನ್ನ ರೂಢಿಸಿಕೊಂಡಿರುವ ಮಹಿಳಾ ಅಧಿಕಾರಿಯ ಮನೆಯಲ್ಲಿ ಹೋಂ ಗಾರ್ಡ್ ಒಬ್ಬರು ಖಾಯಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಲಾಗಿದೆ. ತಮ್ಮ ಪತಿಯನ್ನ ಅಖಾಡಾಕ್ಕೆ...

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ರಾಜ್ಯಾಧ್ಯಂತ 32793 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾದಿಂದಲೇ 7 ಸೋಂಕಿತರು ಸಾವಿಗೀಡಾಗಿದ್ದಾರೆ. ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ.....