Posts Slider

Karnataka Voice

Latest Kannada News

dharwad

ಧಾರವಾಡ: ಕರ್ನಾಟಕದ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಪೈಕಿ ಮೊದಲ ಗ್ಯಾರಂಟಿಗೆ ಚಾಲನೆ ನೀಡಿದ ಸಮಯದಲ್ಲಿ ತೆಗೆದ ಭಾವಚಿತ್ರವೊಂದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಆ ಭಾವಚಿತ್ರ...

ಧಾರವಾಡ: ವೇಗವಾಗಿ ಹೋಗುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿ ಸಾವಿಗೀಡಾದ ಘಟನೆ ಕ್ಯಾರಕೊಪ್ಪ ಸೇತುವೆಯ ಹತ್ತಿರ ಸಂಭವಿಸಿದೆ. ಮೂಲತಃ ಚೆನ್ನರಾಯಪಟ್ಟಣದವರೆಂದು ಹೇಳಲಾಗಿರುವ ನಾಲ್ವರು...

ಧಾರವಾಡ: ಮಧ್ಯವಯಸ್ಕ ಮಹಿಳೆಯೊಬ್ಬಳ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಧಾರವಾಡ ತಾಲೂಕಿನ ಗೋವನಕೊಪ್ಪದ ಸಮೀಪ ಬೆಳಕಿಗೆ ಬಂದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ....

ಧಾರವಾಡ: ಸಂಬಂಧಿಕರ ಕಾರ್ಯಕ್ರಮದಲ್ಲಿ ಭಾಗವಹಿಸಲು ಪರವೂರಿಗೆ ಹೋಗಿದ್ದ ನಿವೃತ್ತ ಸೇನಾನಿಯ ಮನೆಗೆ ಕನ್ನ ಹಾಕಿರುವ ಖದೀಮರು, ಚಿನ್ನ, ಬೆಳ್ಳಿ ಹಾಗೂ ನಗದನ್ನ ದೋಚಿಕೊಂಡು ಪರಾರಿಯಾಗಿರುವ ಘಟನೆ ಧಾರವಾಡದ...

ಧಾರವಾಡ: ಬರುವ ತಿಂಗಳಲ್ಲಿ ಮದುವೆ ದಿನಾಂಕ ಫಿಕ್ಸ್ ಆಗಿದ್ದ ಯುವಕನೋರ್ವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಾಗಲಾವಿಯಲ್ಲಿ ನಡೆದಿದ್ದು, ಆತನಿಗಾಗಿ ಸುಮಾರು ಐದು ಗಂಟೆ ಹುಡುಕಾಟ ನಡೆದಿತ್ತು....

ಧಾರವಾಡ: ನಗರದ ಕಮಲಾಪೂರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಬಗ್ಗೆ ಸ್ವತಃ ಪೊಲೀಸರೇ 36 ಗಂಟೆಯಲ್ಲಿ ಅಸಲಿಯತ್ತನ್ನ ಬಹಿರಂಗಪಡಿಸಿದ್ದು, ಕೊಲೆಯಾದ ವ್ಯಕ್ತಿಯೂ ಆರೋಪಿಯಾಗಿದ್ದಾನೆ. ಹೌದು... ಅಚ್ಚರಿಯಾಗಬೇಡಿ. ಗಣೇಶ...

ಧಾರವಾಡ: ವಿದ್ಯಾಕಾಶಿಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನ ಪೊಲೀಸರು ಠಾಣೆಗೆ ತಂದು ವಿಚಾರಣೆ ನಡೆಸುತ್ತಿದ್ದು, ಈ ಬಗ್ಗೆ ಎಕ್ಸಕ್ಲೂಸಿವ್ ವೀಡಿಯೋ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ. ರಿಯಲ್...

ಧಾರವಾಡ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕಮಲಾಪೂರದಲ್ಲಿ ಇಬ್ಬರ ಮೇಲೆ ಗುಂಡು, ತಲ್ವಾರನಿಂದ ದಾಳಿ ಮಾಡಿರುವ ಗುಂಪೊಂದು ಹತ್ಯೆ ಮಾಡಿ ಪರಾರಿಯಾಗಿದೆ. ಹತ್ಯೆಯಾದವರನ್ನ ಮೊಹ್ಮದ ಕುಡಚಿ ಮತ್ತು ಆತನ...

ಹುಬ್ಬಳ್ಳಿ: ಸರಕಾರಿ ನೌಕರರ ಬೇಡಿಕೆಗಾಗಿ ನಾಳೆ ನಡೆಯುತ್ತಿರುವ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಬೆಂಬಲ ನೀಡಲಿದೆ ಎಂದು ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಅವರು ತಿಳಿಸಿದ್ದಾರೆ....

ಧಾರವಾಡ: ಸರಕಾರ ಬಡವರ ಬದುಕನ್ನ ಹಸನು ಮಾಡಬೇಕೆಂಬ ಕನಸು ಕಾಣಬೇಕೆ ಹೊರತೂ, ಅದು ನನಸಾಗೋದು ಸಾಧ್ಯವಿಲ್ಲ ಎನ್ನುವುದಕ್ಕೆ ವಿದ್ಯಾನಗರಿಯಲ್ಲಿ ನಡೆಯುತ್ತಿರುವ ಹೋರಾಟವೊಂದು ಕ್ಷಣ ಕ್ಷಣಕ್ಕೂ ಸಾಕ್ಷ್ಯ ನುಡಿಯುತ್ತಿದೆ....