Karnataka Voice

Latest Kannada News

dharwad suburban police station

ಧಾರವಾಡ: ನಗರದ ಕಂಠಿಗಲ್ಲಿಯಲ್ಲಿ ಹಾಡುಹಗಲೇ ಚಾಕು ಇರಿದ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ. ಲ್ಯಾಬ್ ಟೆಕ್ನಿಷಿಯನ್ ಆಗಿರುವ ರಾಘವೇಂದ್ರ ಗಾಯಕವಾಡ...

*Exclusive* ಬುದ್ದಿ ಹೇಳಿದ ಮಾವನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ 14 ವರ್ಷದ ಅಳಿಯ ಹುಬ್ಬಳ್ಳಿ: ಮಾವ ಬುದ್ದಿವಾದ ಹೇಳಿದಕ್ಕೆ ಅಳಿಯನೊಬ್ಬ ಸ್ವಂತ ಮಾವನಿಗೆ ಚಾಕು ಇರಿದು...

ಧಾರವಾಡ: ವಸತಿ ಶಾಲೆಯಲ್ಲಿ ಸಹಪಾಠಿಗಳು ಜಗಳ ಮಾಡಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೋರ್ವನ ಕೈಗೆ ಒಂಬತ್ತು ಹೊಲಿಗೆ ಬೀಳುವ ಹಾಗೆ ದೈಹಿಕ ಶಿಕ್ಷಕರೋರ್ವರು ಬಡಿದ ಪ್ರಕರಣವೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ....

ಧಾರವಾಡ: ಇಡೀ ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನ ಸರಿದೂಗಿಸುವ ಕಚೇರಿಯಲ್ಲೇ ಕಳ್ಳತನವಾದ ಪ್ರಕರಣ ನಡೆದಿದ್ದು, ಕೃತ್ಯದಲ್ಲಿ ಭಾಗಿಯಾಗಿರುವವರು ಎನ್ನಲಾದವರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ....

ಧಾರವಾಡ: ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಕರ್ತವ್ಯ ನಿರತ ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಪ್ರಕರಣವೊಂದು ನಡೆದಿದ್ದು,...

ಧಾರವಾಡ: ನಾಲ್ಕು ಹೆಣ್ಣು ಮಕ್ಕಳ ತಂದೆಯೋರ್ವ ಸಾಲದಿಂದ ಬೇಸತ್ತು ಕೆಲಗೇರಿಯ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇಂದು ಬೆಳಕಿಗೆ ಬಂದಿದೆ. ಸಾಧನಕೇರಿಯ ಮಂಗಳಗಟ್ಟಿ ಪ್ಲಾಟ್ ನಿವಾಸಿಯಾದ...

ಹುಬ್ಬಳ್ಳಿ: ನಗರದ ಕಸಬಾಪೇಟೆಯ ಪೊಲೀಸ್ ಠಾಣೆಯ ಹವಾಲ್ದಾರ್ ಹಾಗೂ ಧಾರವಾಡದ ಉಪನಗರ ಠಾಣೆಯ ಪಿಎಸ್ಐವೋರ್ವರನ್ನ ಅಮಾನತ್ತು ಮಾಡಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಆದೇಶ ಹೊರಡಿಸಿದ್ದಾರೆಂದು...

ಪ್ರಕರಣವನ್ನ ದಾರಿ ತಪ್ಪದ ಹಾಗೇ ನೋಡಿಕೊಳ್ಳುವಲ್ಲಿ ಉಪನಗರ ಠಾಣೆಯ ಇನ್ಸಪೆಕ್ಟರ್ ಯಶಸ್ವಿಯಾಗಿದ್ದಾರೆ ಧಾರವಾಡ: ಕಳೆದ ಎರಡು ದಿನಗಳ ಹಿಂದೆ ಪ್ರಾಣಿ ರಕ್ಷಕ ಸೋಮಶೇಖರ ಎಂಬಾತನ ಮೇಲೆ ಹಲ್ಲೆ...

ಧಾರವಾಡ: ನಗರದ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಓರ್ವ ಕೈದಿಗೆ ಇನ್ನೋರ್ವ ಕೈದಿ ಟೈಲ್ಸ್ ನ್ನ ಚಾಕು ರೀತಿ ಬಳಕೆ ಮಾಡಿ ಇರಿದಿರುವ...

ಧಾರವಾಡ: ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಯುವಕನೋರ್ವ ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಧಾರವಾಡ ಸಾಧನಕೇರಿ ಗ್ರೀನ್ ವಿವ್ ನಿವಾಸಿಯಾದ...