Posts Slider

Karnataka Voice

Latest Kannada News

death

ಬಾಗಲಕೋಟೆ : ಮೇಲಧಿಕಾರಿಗಳ‌ ಕಿರುಕುಳಕ್ಕೆ ನೊಂದು KSRTC ನೌಕರ ಸೂಸೈಡ್​ ಮಾಡಿಕೊಂಡಿರು ಘಟನೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರೊಳ್ಳಿ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಶ್ರೀಶೈಲ ಬಸಯ್ಯ ವಿಭೂತಿ ಆತ್ಮಹತ್ಯೆಗೆ ಶರಣಾದವರು....

ಹುಬ್ಬಳ್ಳಿ: ಮೂರು ಮಕ್ಕಳನ್ನ ಹೊಂದಿದ ವ್ಯಕ್ತಿಯೋರ್ವ ಜಾತ್ರೆಗೆ ಬಂದು ಶವವಾದ ಘಟನೆ ಗಿರಣಿಚಾಳದ ಬಳಿಯ ಗ್ಲಾಸ್ ಹೌಸ್‌ನ ಬಾವಿಯಲ್ಲಿ ಸಂಭವಿಸಿದೆ. ಹುಲ್ಲೇಶ ಹಾಲಹರವಿ ಎಂಬಾತನೇ ಸಾವಿಗೀಡಾಗಿದ್ದು, ದೇಹದ...

ಹುಬ್ಬಳ್ಳಿ: ಓಮಿನಿ ವಾಹನ ಹಾಗೂ ಲಾರಿಯ ನಡುವೆ ಭೀಕರ ಅಪಘಾತದಲ್ಲಿ 6ವರ್ಷದ ಮಗು ಸೇರಿ ಮೂವರು ದುರ್ಮರಣಕ್ಕೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಬಳಿ ಸಂಭವಿಸಿದೆ....

ಕಲ್ಲಾಪೂರದ ಬಸವೇಶ್ವರ ದೇವಸ್ಥಾನಕ್ಕೆ ಹೊರಟಿದ್ದ ಒಂದೇ ಕುಟುಂಬದ ನಾಲ್ವರು... ಗದಗ: ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ...

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಡುಗೆ ಮಾಡುತ್ತಿದ್ದ ಸಮಯದಲ್ಲಿ ಮನೆಯೊಂದು ಕುಸಿದ ಪರಿಣಾಮ ಮನೆ ಯಜಮಾನ ಸಾವಿಗೀಡಾಗಿದ್ದು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ವೆಂಕಟಾಪೂರದಲ್ಲಿ ಘಟನೆ ನಡೆದಿದ್ದು, ಯಲ್ಲಪ್ಪ...

ಧಾರವಾಡ: ಇಲ್ಲಿಯ ಶಿವಗಿರಿ ನಿವಾಸಿ ಮೂಲತಃ ಕುಂದಗೋಳ ನಿವಾಸಿ ಮಲ್ಲಿಕಾರ್ಜುನ್ ಈಶ್ವರಪ್ಪ ಪೂಜಾರ (56) ಸೋಮವಾರ ಸಂಜೆ ತೀವ್ರ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ತಾಯಿ, ಪತ್ನಿ, ಮಗಳು,...

ಮಾನಸಿಕವಾಗಿ ನೊಂದಿದ್ದ ಇನ್ಸಪೆಕ್ಟರ್ ಕಲಬುರಗಿ: ರೈಲಿಗೆ ತಲೆಕೊಟ್ಟು ಸರ್ಕಲ್​ ಇನ್ಸ್​ಪೆಕ್ಟರ್​ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಬಿದ್ದಾಪುರ ಕಾಲೋನಿ ರೈಲ್ವೆ ಹಳಿ ಮೇಲೆ ನಡೆದಿದೆ. ಬಾಪುಗೌಡ...

ಧಾರವಾಡ: ಗೆಳೆಯರೊಂದಿಗೆ ಆಟದಲ್ಲಿ ತೊಡಗಿದ್ದ ಯುವಕನೋರ್ವ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಧಾರವಾಡದ ರಜತಗಿರಿಯಲ್ಲಿ ಸಂಭವಿಸಿದೆ. ಸ್ನೂಕರ್‌ ಆಡುತ್ತಿದ್ದ ಸುಶಾಂತ್ ಮಲ್ಲಿಗೇರಿ ಎಂಬ ಯುವಕನೇ ಸಾವಿಗೀಡಾಗಿದ್ದು, ಘಟನೆಯು ಸಿಸಿಟಿವಿಯಲ್ಲಿ...

ನವಲಗುಂದ: ಗೆಳೆಯನೊಂದಿಗೆ ಈಜಲು ಹೋಗಿ ಕೆರೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಘಟನೆ ತಾಲೂಕಿನ ಹಾಳಕುಸುಗಲ್ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಇಂದು ಆತ ಶವವಾಗಿ ದೊರಕಿದ್ದಾನೆ. ಕೆರೆಯ ಪಕ್ಕದಲ್ಲಿ ಆಟವಾಡುತ್ತಿದ್ದ...

ಹುಬ್ಬಳ್ಳಿ: ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ನೋರ್ವ ನೇಣಿಗೆ ಶರಣಾಗಿರುವ ಪ್ರಕರಣದಲ್ಲಿ ಮಹಿಳೆಯೋರ್ವಳು ಇರುವುದು ಬೆಳಕಿಗೆ ಬಂದಿದ್ದು, ಇಬ್ಬರು ಒಂದೇ ವೇಲ್‌ನಲ್ಲಿ ನೇಣು ಹಾಕಿಕೊಂಡಿರುವ...