Posts Slider

Karnataka Voice

Latest Kannada News

death

ಹುಬ್ಬಳ್ಳಿ: ಕೆಲವು ದಿನಗಳಿಂದ ಹುಬ್ಬಳ್ಳಿಯ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಬ್ಲಿಕ್ ಟಿವಿ ನ್ಯೂಸ್ ಆ್ಯಂಕರ ಅರುಣ ಬಡಿಗೇರ ಅವರ ತಾಯಿ ಬೆಳಿಗ್ಗೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಅರುಣ...

ಧಾರವಾಡ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಲಘಟಗಿಯ ಕಾಂಗ್ರೆಸ್ ಮುಖಂಡ ಬಾಬುಸಾಹೇಬ ಕಾಶೀಮನವರ ಇಂದು ನಿಧನರಾಗಿದ್ದು, ನಾಳೆ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೂಲತಃ ಬೆಳಗಾವಿ ಜಿಲ್ಲೆಯ ದಾಸ್ತಿಕೊಪ್ಪದ ಬಾಬುಸಾಹೇಬ...

ಉತ್ತರಕನ್ನಡ: ಮಾಟ-ಮಂತ್ರದ ಉದ್ದೇಶಕ್ಕಾಗಿ 13 ವರ್ಷದ ಮಗಳನ್ನೇ ಬಲಿಕೊಟ್ಟಿದ್ದ ಆರೋಪಿಯೊಬ್ಬ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಕೇರಳ ಪೊಲೀಸರಿಗೆ ಬೇಕಾಗಿದ್ದ ಈ ಆರೋಪಿಯನ್ನು ಕರ್ನಾಟಕ ಪೊಲೀಸರ ನೆರವಿನಿಂದ...

ಹುಬ್ಬಳ್ಳಿ: ನಗರದ ಕೊಪ್ಪಿಕರ ರಸ್ತೆಯ ಬಳಿಯಲ್ಲಿ ಪೈಪ್ ಲೈನ್ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಮಣ್ಣು ಕುಸಿದು ಸಾವಿಗೀಡಾದ ಘಟನೆ ನಡೆದಿದೆ. ರವಿ ತಾಳಿಕೋಟೆ ಎಂಬ ಗುತ್ತಿಗೆದಾರ...

ಆಂದ್ರಪ್ರದೇಶ: ಬಿರು ಬಿಸಿಲಿನ ನಡುವೆಯೇ ಶಿಕ್ಷಣ ನೀಡುತ್ತಿದ್ದ ಶಿಕ್ಷಕಿಯೋರ್ವರು ತರಗತಿಯಲ್ಲಿಯೇ ಕುಸಿದು ಬಿದ್ದು ಪ್ರಾಣವನ್ನ ಕಳೆದುಕೊಂಡ ಘಟನೆ ಕೃಷ್ಣಂ ಜಿಲ್ಲೆಯ ಪೆದ್ದಪಾರುಡಿ ಮಂಡಲದ ಚಿನ್ನಪಾರು ಪುಡಿ ಪ್ರಾಥಮಿಕ...

ಹುಬ್ಬಳ್ಳಿ: ನಗರದ ಜನನಿಬೀಡ ಪ್ರದೇಶವಾದ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದ ಕಟ್ಟೆಗೊರಗಿ ಕೂತ ವ್ಯಕ್ತಿಯೋರ್ವ ಅಲ್ಲಿಯೇ ಪ್ರಾಣವನ್ನ ಬಿಟ್ಟಿರುವ ಘಟನೆಯೊಂದು ನಡೆದಿದೆ. ಸುಮಾರು 35 ರಿಂದ...

ಹುಬ್ಬಳ್ಳಿ: ಮಳೆಯಿಂದ ಬಿದ್ದ ಮನೆ ಕಟ್ಟಲು ಹೆಚ್ಚು ಹಣವನ್ನ ಬಿಡುಗಡೆ ಮಾಡಬೇಕೆಂದು ಆರು ತಿಂಗಳು ತಿರುಗಾಡಿದ್ದ ಮಹಿಳೆಯೋರ್ವಳು ಕಳೆದ ಮೂರು ದಿನಗಳ ಹಿಂದೆ ಸಂಸದ ಪ್ರಲ್ಹಾದ ಜೋಶಿಯವರ...

ಬೆಂಗಳೂರು: ಕೋವಿಡ್-19 ಎರಡನೇಯ ಅಲೆಯು ಮತ್ತೆ ಹೆಚ್ಚಾಗುತ್ತಿದ್ದು, ಶಿಕ್ಷಕಿಯೋರ್ವರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆಂದು ಹೇಳಲಾಗಿದ್ದು, ಶಿಕ್ಷಕಿಯ ಸಾವಿನ ಸುದ್ಧಿ ಶಿಕ್ಷಕ ವಲಯದಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ. ಸರ್ಕಾರಿ...

ಹುಬ್ಬಳ್ಳಿ: ರಾಜ್ಯಾಧ್ಯಂತ ಸಾರಿಗೆ ಸಂಸ್ಥೆಯ ಹೋರಾಟ ನಡೆಯುತ್ತಿದ್ದರಿಂದ ರೇಲ್ವೆ ನಿಲ್ದಾಣದಲ್ಲಿ ತನ್ನೂರಿಗೆ ಹೋಗಬೇಕೆಂದುಕೊಂಡು ಬಂದಿದ್ದ ವ್ಯಕ್ತಿಯೋರ್ವ ಕೂತಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ಸುಮಾರು 45ರಿಂದ 50 ವಯಸ್ಸಿನ...

ಧಾರವಾಡ: ನಗರದ ರವಿವಾರಪೇಟೆಯ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಸಹಶಿಕ್ಷಕರೋರ್ವರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದ್ದು, ಪತ್ನಿ ಹಾಗೂ ನಾಲ್ಕು ಮಕ್ಕಳನ್ನ ಅಗಲಿದ್ದಾರೆ. ಧಾರವಾಡದ ಮಣಿಕಂಠನಗರದ...