Posts Slider

Karnataka Voice

Latest Kannada News

death

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧರೋರ್ವರು ಕೂತಲ್ಲೇ ಸಾವಿಗೀಡಾದ ಘಟನೆ ಕೆಲ ಸಮಯದ ಹಿಂದೆ ಬೆಳಕಿಗೆ ಬಂದಿದೆ. ಕಿಮ್ಸ್ ಆವರಣದಲ್ಲಿ ಹೆಸರು ಗೊತ್ತಿಲ್ಲದ ವೃದ್ಧರೋರ್ವರು...

ವಿಜಯಪುರ: ಟೆಂಫೋ ಹಾಗೂ ಕ್ರೂಸರ್ ವಾಹನಗಳ ಮಧ್ಯೆ‌ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮದುಮಗಳು ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಿ.ಕೆ. ಯರಗಲ್ ಬಳಿ...

ಶಿರಸಿ: ನಗರದ ಸಂಯುಕ್ತ ಪ್ರೋಗ್ರೆಸ್ಸಿವ್ ಕಾಲೇಜಿನ ನಿವೃತ್ತ ಉಪನ್ಯಾಸಕ ಎಸ್.ಬಿ.ದೊಡ್ಡಮನಿ ಅವರು ಶನಿವಾರ ಬೆಳಿಗ್ಗೆ 6 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಪನ್ಯಾಸಕರಾಗಿ ಸೇವೆ ಸಲ್ಲಿಸುತಿದ್ದರೂ ಕೂಡಾ ಸಮಾಜ...

ಧಾರವಾಡ: ತಾಲೂಕಿನ ಯರಿಕೊಪ್ಪದ ಬಳಿ ಬೈಕೊಂದು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ, ಮಹಿಳೆಯೋರ್ವಳು ಸಾವಿಗೀಡಾಗಿದ್ದು, ಯುವಕನೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಯರಿಕೊಪ್ಪ ಗ್ರಾಮದ 46 ವಯಸ್ಸಿನ...

ಬೆಂಗಳೂರು: ರಾಷ್ಟ್ರ ಪ್ರಶಸ್ತಿ  ಪುರಸ್ಕೃತ ನಟ ಸಂಚಾರಿ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು, ಬೆಂಗಳೂರು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೈಕ್ ಅಪಘಾತದಲ್ಲಿ ಆಸ್ಪತ್ರೆ ಸೇರಿದ್ದ ವಿಜಯ್...

ಹುಬ್ಬಳ್ಳಿ: ಕಿಮ್ಸನಲ್ಲಿ ಕೊರೋನಾ ಪಾಸಿಟಿವ್ ನಿಂದ ಬಳಲುತ್ತಿದ್ದ ವೃದ್ಧನೋರ್ವ ಚಿಕಿತ್ಸಾ ಕೊಠಡಿಯ ಶೌಚಾಲಯದಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಸುಮಾರು 78 ವಯಸ್ಸಿನ...

ಧಾರವಾಡ: ತಾಲೂಕಿನ ಹಂಗರಕಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕಂಡು ಬಂದಿದ್ದ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಇಂದು ಬೆಳಿಕಿಗೆ ಬಂದಿದೆ. ವಿಜಯಪುರ ಮೂಲದವನೆಂದು ಹೇಳಿಕೊಂಡಿದ್ದ...

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ನೀರು ಪೂರೈಕೆ ಕಾಮಗಾರಿಗೆ ಬಳಕೆಯಾಗುವ ಪೈಪ್ ಲೈನ್ ಜೋಡಿಸಲು ಮುಂದಾದ ಸಮಯದಲ್ಲಿ ಸೂಪರ್ ವೈಸರ್ ಮೇಲೆ ಪೈಪೊಂದು ಬಿದ್ದು, ಸಾವಿಗೀಡಾದ ಘಟನೆ ನಡೆದಿದೆ....

ಯಾದಗಿರಿ: ಕೊರೋನಾ ಲಾಕ್ ಡೌನ್ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೆಡ್ ಕಾನ್ಸಟೇಬಲ್ ಸಾವಿಗೀಡಾದ ಘಟನೆ ಕೆಂಭಾವಿ ಗ್ರಾಮದಲ್ಲಿ ಬೆಳಗಿನ ಜಾವ ನಡೆದಿದೆ. ಕೆಂಭಾವಿ ಠಾಣೆಯ ಹೆಡ್ ಕಾನ್ಸಟೇಬಲ್ ಆಗಿದ್ದ...

ಧಾರವಾಡ: ಪೂನಾದಿಂದ ಬರುತ್ತಿದ್ದ ಈರುಳ್ಳಿ ತುಂಬಿದ ಲಾರಿಯು ಖಾಲಿ ಗ್ಯಾಸ್ ಹೇರಿಕೊಂಡು ಸವದತ್ತಿ ರಸ್ತೆಯಿಂದ ಬಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಗ್ಯಾಸ್ ಲಾರಿಯ ಚಾಲಕ ಸ್ಥಳದಲ್ಲಿ...