Karnataka Voice

Latest Kannada News

crime news

ಹುಬ್ಬಳ್ಳಿ: ನಗರದ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಹಾಡುಹಗಲೇ ಡಾ.ಚಂದ್ರಶೇಖರ ಗುರೂಜಿಯವರ ಹತ್ಯೆ ಮಾಡಿದ ಹಂತಕರನ್ನ ಪೊಲೀಸರು ಮತ್ತೆ ಆರು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ನ್ಯಾಯಾಲಯ ಇದಕ್ಕೆ...

ಹುಬ್ಬಳ್ಳಿ: ಸರಳವಾಸ್ತು ತಜ್ಞ ಡಾ.ಚಂದ್ರಶೇಖರ ಗುರೂಜಿ ಅವರನ್ನ ಹಾಡುಹಗಲೇ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಚಾಕುವಿನಿಂದ ಇರಿದಿರಿದು ಹತ್ಯೆ ಮಾಡಿರುವ ಹಂತಕರಿಬ್ಬರು ನಿರಾಳತೆಯಿಂದ ಪೊಲೀಸರಿಂದ ತನಿಖೆಗೆ ಒಳಪಡುತ್ತಿದ್ದಾರೆ. ಹೌದು......

Exclusive ಹುಬ್ಬಳ್ಳಿ: ನಗರದಿಂದ ಬೈಕಿನಲ್ಲಿ ಹೋಗುತ್ತಿದ್ದ ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯನೂ ಆಗಿದ್ದ ರೌಡಿ ಷೀಟರನನ್ನ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಪ್ರಕರಣ ಸೋಮವಾರ ರಾತ್ರಿ ಸಂಭವಿಸಿದೆ. ಘಟನೆ,...

ಹುಬ್ಬಳ್ಳಿ: ವಾಣಿಜ್ಯನಗರಿ ಎಂದು ಕರೆಯಿಸಿಕೊಳ್ಳುವ ಛೋಟಾ ಬಾಂಬೆಯ ಇತಿಹಾಸದಲ್ಲಿಯೇ ಇಂತಹದೊಂದು ಅಪರಾಧ ಪ್ರಕರಣ ನಡೆದಿರಲಿಲ್ಲ. ಪೊಲೀಸರೇ ದಂಗು ಬಡಿದಿರುವ ಪ್ರಕರಣಗಳು ಸೋಮವಾರವಷ್ಟೇ ಬಯಲಿಗೆ ಬಂದಿದ್ದು, ನಗರದಲ್ಲಿ ನಡೆದಿರುವ...

ಹುಬ್ಬಳ್ಳಿ: ಹಾಲಿ ಶಾಸಕರೋರ್ವರ ಜನ್ಮದಿನದ ಕಾರ್ಯಕ್ರಮವೊಂದರಲ್ಲಿ ನಡೆಯಬೇಕಾಗಿದ್ದ ಅಹಿತಕರ ಘಟನೆಯೊಂದು ರಾತ್ರಿ ಮತ್ತೆ ಮರುಕಳಿಸುವ ಸಾಧ್ಯತೆ ಕಂಡು ಬಂದಿದ್ದೆ ತಡ, ಅಲರ್ಟ್ ಆದ ಪೊಲೀಸ್ ಕಮೀಷನರ್ ಲಾಬುರಾಮ್...

ಧಾರವಾಡ: ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ನಗರ ಹಾಗೂ ಹೊರವಲಯದಲ್ಲಿ ಮೂರು ಅಪಘಾತಗಳು ಸಂಭವಿಸಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ. ಇದರಲ್ಲಿ ಮೂರು ಶವಗಳು ಛಿದ್ರ ಛಿದ್ರವಾದ ಘಟನೆಗಳು ನಡೆದಿವೆ. ಬೇಲೂರು...

ಭೀಕರ ರಸ್ತೆ ಅಪಘಾತ 3 ಮಂದಿ ಸ್ಥಳದಲ್ಲೇ ಸಾವು ಧಾರವಾಡ: ವೇಗವಾಗಿ ಬಂದ ಕಾರ್ ಬೈಕಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸ್ಥಳದಲ್ಲೇ...

ಹುಬ್ಬಳ್ಳಿ: ತಮ್ಮ ಸಹೋದರಿಯನ್ನ ಚುಡಾಯಿಸಿದ್ದರಿಂದ ಬೇಸತ್ತು ಸಹೋದರರು ಓರ್ವನಿಗೆ ಚಾಕು ಇರಿದಿರುವ ಘಟನೆ ಹಳೇಹುಬ್ಬಳ್ಳಿಯ ಧಾರವಾಡ ಕಾಲನಿಯಲ್ಲಿ ಈಗಷ್ಟೇ ನಡೆದಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಹುಬ್ಬಳ್ಳಿ: ಛೋಟಾ ಮುಂಬೈನ ಸಂದಿಗೊಂದಿಗಳಲ್ಲಿಂದು ಪೊಲೀಸರ ಬೂಟಿನ ಸದ್ದು ಕೇಳಿಸಿದ್ದು, ಹಲವು ರೌಡಿ ಷೀಟರಗಳ ಮನೆಯಲ್ಲಿ ತಲ್ವಾರಗಳು ಸಿಕ್ಕಿದ್ದು, ಪೊಲೀಸ್ ದಾಳಿಯಿಂದ ಬಹಿರಂಗವಾಗಿದೆ. ಈ ಬಗ್ಗೆ ಪೊಲೀಸ್...

ಹುಬ್ಬಳ್ಳಿ: ರಾಜ್ಯದ ಪ್ರತಿಷ್ಠಿತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಕಳ್ಳತನವಾಗಿದೆ ಎಂದು ಫುಕಾರು ಎಬ್ಬಿಸಿದ್ದ ಅಸಲಿಯತ್ತನ್ನ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಕರ್ನಾಟಕವಾಯ್ಸ್.ಕಾಂ ಅದರ ರಿವೀಲ್ ಮಾಡ್ತಿದೆ....