ಕುಂದಗೋಳ: ತನ್ನದೇ ಮನೆಯ ಅಟ್ಟದ ಮನೆಯಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಆಸ್ತಿವಾನ ಯುವಕನೋರ್ವನ ಶವ ಕಂಡು ಬಂದಿದ್ದು, ಕೆಲವು ಭಾಗದಲ್ಲಿ ರಕ್ತ ಬಂದಿರುವುದರಿಂದ ತೀವ್ರ ಸಂಶಯಕ್ಕೆ ಕಾರಣವಾಗಿದೆ....
Crime
ಧಾರವಾಡ: ಕೊಲ್ಲಾಪುರದ ಮಹಾಲಕ್ಷ್ಮೀ ದೇವಸ್ಥಾನ ಮತ್ತೂ ಬಾಳು ಮಾಮಾನ ದರ್ಶನ ಪಡೆದು ತಮ್ಮೂರಿಗೆ ಮರಳುತ್ತಿದ್ದ ಸಮಯದಲ್ಲಿ ಕ್ರೂಸರ್ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ...
ಧಾರವಾಡ: ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದು ಸಾಕಷ್ಟು ಸದ್ದು ಮಾಡಿ, ಪೊಲೀಸರನ್ನಷ್ಟೇ ಬಂಧಿಸಿ ಸಮಾಪ್ತಿಗೊಂಡ ಪ್ರಕರಣದಲ್ಲೀಗ ಹೊಸದೊಂದು ಟ್ವಿಸ್ಟ್ ಎದುರಾಗಿದೆ. ಹೌದು... ಮಾಜಿ ಸೈನಿಕ...
ಧಾರವಾಡ: ಖಾಸಗಿ ಕಂಪನಿಯ ನೌಕರನೋರ್ವ ಕೃಷಿ ಮೇಳಕ್ಕೆ ಬಂದು ಸಾವನ್ನಪ್ಪಿ ಗಂಟೆಗಟ್ಟಲೇ ಅಲ್ಲೇ ಬಿದ್ದರೂ, ನಿರ್ಲಕ್ಷ್ಯ ವಹಿಸಿದ ಕೃಷಿ ವಿವಿಯವರ ಮಾನಸಿಕತೆಯ ಬಗ್ಗೆ ಪೊಲೀಸ್ ಕಮೀಷನರ್ ತೀವ್ರ...
ಧಾರವಾಡ: ಇಂದಿನಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಆರಂಭವಾಗಲಿರುವ ಕೃಷಿ ಮೇಳದಲ್ಲಿ ಮೊದಲ ದಿನವೇ ಅವಘಡವೊಂದು ನಡೆದಿದ್ದು, ಖಾಸಗಿ ಕಂಪನಿಯ ನೌಕರನ ಪ್ರಾಣ ಹೋಗಿದೆ. ತುಮಕೂರು ಜಿಲ್ಲೆಯ ವನಸಗೇರೆ...
ಧಾರವಾಡ: ಮೂವರು ಮುಸುಕುಧಾರಿಗಳು ಕಾರುಗಳ ಮೇಲೆ ದಾಳಿ ಮಾಡಿರುವ ಘಟನೆ ಜನ್ನತನಗರದಲ್ಲಿ ನಡೆದಿದ್ದು, ಎರಡು ಕಾರುಗಳ ಗಾಜುಗಳು ಸಂಪೂರ್ಣ ಪುಡಿ ಪುಡಿ ಮಾಡಲಾಗಿದೆ. ಬೆಳಗಿನ ಜಾವ ಘಟನೆ...
ಧಾರವಾಡ: ಶ್ರೀ ಗಣೇಶನ ಆಗಮನಕ್ಕಾಗಿ ಎಲ್ಲರೂ ಕಾಯುತ್ತಿದ್ದ ವೇಳೆಯಲ್ಲಿಯೇ ಬ್ಯಾಂಕ್ವೊಂದನ್ನ ಲೂಟಿ ಮಾಡುವ ಬಹುದೊಡ್ಡ ಯತ್ನವೊಂದು ನಡೆದಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಹೌದು... ಪೊಲೀಸರ ಆಗಮನ ಆ...
ಧಾರವಾಡ: ತೆರೆದ ಬಾಗಿಲಿನ ಒಳಗೆ ನುಗ್ಗಿ ಮಂಗಳಸೂತ್ರ ಕದ್ದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ತಂಡ ಯಶಸ್ವಿಯಾಗಿದೆ. ಹಿರೇಮಠ ಓಣಿಯ...
ಧಾರವಾಡ: ಆಗಸ್ಟ್ ಹದಿನೈದರಂದು ಕೆಲಗೇರಿಯ ಬಳಿ ನಡೆದಿದ್ದ ದುರಂತವೊಂದು ತಂದೆಯನ್ನೂ ಬಲಿ ಪಡೆದಿದ್ದು, ಕುಟುಂಬವೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅಗಸ್ತ್ಯ ಮಾಶ್ಯಾಳ ಎಂಬ ನಾಲ್ಕು ವರ್ಷದ ಬಾಲಕ...
ಧಾರವಾಡ: ಮನೆಯಲ್ಲಿ ಪಾಲಕರ ಚಿಕ್ಕದೊಂದು ನಿರ್ಲಕ್ಷ್ಯ ಎಷ್ಟೊಂದು ದೊಡ್ಡ ಅವಘಡಕ್ಕೆ ಕಾರಣವಾಗತ್ತೆ ಎಂಬ ಮಾತಿಗೆ ಧಾರವಾಡ ಕೆಲಗೇರಿ ರಸ್ತೆಯ ಸಂತೋಷ ನಗರದ 2ನೇ ಕ್ರಾಸ್ನಲ್ಲಿ ನಡೆದ ಘಟನೆಯೊಂದು...