Karnataka Voice

Latest Kannada News

corona

ಬಳ್ಳಾರಿ: ಕೊರೋನಾ… ಕೊರೋನಾ.. ಈ ವೈರಸ್ ಶಿಕ್ಷಣ ಇಲಾಖೆಯಲ್ಲಿನ ಪ್ರತಿಯೊಂದು ಮೂಲೆಯನ್ನೂ ಬಿಡದೇ‌ ಕಾಡುತ್ತಿದೆ. ಜನರ ಜೀವನ ದುರ್ಭರವಾಗುತ್ತಿದೆ ಎಂದುಕೊಳ್ಳುವಾಗಲೇ, ಶಿಕ್ಷಕರ ಕುಟುಂಬಗಳು ನಲುಗತೊಡಗಿವೆ. ಬಾಳಿ, ಬದುಕಬೇಕಾದ...

ಬೆಂಗಳೂರು: ರಾಜ್ಯದಲ್ಲಿಂದು ಕೊರೋನಾ ಸೋಂಕಿತರ ಸಂಖ್ಯೆ ಆಘಾತಕಾರಿಯಾಗಿ ಹೆಚ್ಚಿದ್ದು, ಒಂದೇ ದಿನಕ್ಕೆ 50112 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ 346 ಸೋಂಕಿತರು ಸಾವಿಗೀಡಾಗಿದ್ದಾರೆ. ಕೊರೋನಾ ಎರಡನೇಯ ಅಲೆಯ...

ಬೆಂಗಳೂರು: ಕೊರೋನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸಮಯದಲ್ಲಿ ಶಿಕ್ಷಕ ಸಮೂಹ ಪ್ರತಿದಿನವೂ ಹಲವರನ್ನ ಕಳೆದುಕೊಳ್ಳುತ್ತಿದೆ. ಕಳೆದ 18ಗಂಟೆಗಳಲ್ಲಿ ಮೂವರು ಶಿಕ್ಷಕರನ್ನ ಇಲಾಖೆ ಕೊರೋನಾದಿಂದ ಕಳೆದುಕೊಂಡಿದ್ದು, ಅದರಲ್ಲಿಬ್ಬರು...

ಹುಬ್ಬಳ್ಳಿ: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ ಕೊರೋನಾ ವಾರಿಯರ್ ಎಂದು ಗುರುತಿಸುವಂತೆ ಹಾಗೂ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನ ಕೊರೋನಾ ವಾರಿಯರ್ ಯೋಜನೆಯಲ್ಲಿ ಸೇರಿಸಬೇಕೆಂಬ ಬೇಡಿಕೆಯನ್ನ...

ಹುಬ್ಬಳ್ಳಿ: ಕೊರೋನಾ ಎರಡನೇಯ ಅಲೆ ಆರಂಭಗೊಂಡ ನಂತರ ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ಶಿಕ್ಷಕರು ಕೊರೋನಾದಿಂದಲೇ ಸಾವಿಗೀಡಾಗಿದ್ದಾರೆಂದು ಹೇಳಲಾಗುತ್ತಿದ್ದು, ಅವರನ್ನ ಇಲ್ಲಿಯವರೆಗೆ ಶಿಕ್ಷಕರನ್ನ ಕೊರೋನಾ ವಾರಿಯರ್ ಎಂದು ಪರಿಗಣಿಸದೇ...

ಮೀರತ್: ಜನರ ನಡುವೆ ಶೂಟರ್​ ದಾದಿ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಶೂಟರ್ ಚಂದ್ರೋ ತೋಮರ್ ಕೊರೋನಾ ಸೋಂಕಿನಿಂದ ಮೃತರಾಗಿದ್ದಾರೆ. ಇವರಿಗೆ 89 ವರ್ಷ ವಯಸ್ಸಾಗಿತ್ತು. ಉಸಿರಾಟದ...

ಹಾವೇರಿ: ಕೊರೋನಾ ಪಾಸಿಟಿವ್ ಆಗಿರೋ ವ್ಯಕ್ತಿಯನ್ನ ಹಿಡಿಯಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸವನ್ನೇ ಮಾಡಿರೋ ಘಟನೆ ಹಾವೇರಿ ತಾಲೂಕಿನ ಕಬ್ಬೂರು ತಾಂಡಾದಲ್ಲಿ ನಡೆದಿದೆ. ಅಪರೂಪದ ವೀಡಿಯೋ ಇಲ್ಲಿದೆ...

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಶಿಕ್ಷಕ ಸಮೂಹವೂ ತಲ್ಲಣಗೊಂಡಿದೆ. ಸೋಮವಾರ ಒಂದೇ ದಿನ ಮೂವರು ಶಿಕ್ಷಕರು ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದು, ಶಿಕ್ಷಕ ವಲಯ...

7 ದಿನದಲ್ಲಿ 425 ಆಕ್ಸಿಜನ್ ಬೆಡ್‌ ತಯಾರಿಗೆ ಜಿಲ್ಲಾಡಳಿತದಿಂದ ಸಿದ್ದತೆ ಕಿಮ್ಸ್ ತಾಯಿ ಹಾಗೂ ಮಕ್ಕಳ ಆರೋಗ್ಯ ಕೇಂದ್ರದಲ್ಲಿ 300 ಹೆಚ್ಚುವರಿ ಆಕ್ಸಿಜನ್ ಬೆಡ್ ಹುಬ್ಬಳ್ಳಿ: ಜಿಲ್ಲೆಯಲ್ಲಿ...

ಹುಬ್ಬಳ್ಳಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಪಾರಾಗುವುದು ಹೇಗೆ ಎಂಬ ಆತಂಕದಲ್ಲಿರುವ ಲಕ್ಷಾಂತರ ಜನರಿಗೆ ಸರಳವಾದ ಕ್ರಮವೊಂದನ್ನ ಅನುಸರಿಸುವಂತೆ ಉದ್ಯಮಿ ವಿಜಯ ಸಂಕೇಶ್ವರ ಕೇಳಿಕೊಂಡಿದ್ದಾರೆ. ಉದ್ಯಮಿ...