ಧಾರವಾಡ: ನಗರ ಮತ್ತು ಗ್ರಾಮೀಣ ಭಾಗದ ಕಾಂಗ್ರೆಸ್ ನಲ್ಲಿ ಹಲವು ರೀತಿಯ ಅಸಮಾಧಾನಗಳು ಕಂಡು ಬರುತ್ತಿದ್ದು, ಅದಕ್ಕೊಂದು ಬೇರೆಯದೇ ಸ್ವರೂಪ ಇಂದು ಕಾಂಗ್ರೆಸ್ ನಲ್ಲಿ ಕಂಡು ಬಂದಿದೆ....
congress
ಧಾರವಾಡ: ವಿವಿಧ ವಸತಿ ವಿನ್ಯಾಸಗಳಲ್ಲಿ ವಾಸಿಸುವ ಬಡವರನ್ನು ಹೆದರಿಸುವ ಯತ್ನವನ್ನು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದವರು ನಿಲ್ಲಿಸದೇ ಹೋದಲ್ಲಿ ನವನಗರ ಕಚೇರಿ ಎದುರು ಧರಣಿ ಮಾಡುವುದು ಅನಿವಾರ್ಯವಾಗಲಿದೆ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮೂಲ ಸ್ಥಾನವಾಗಿರುವ ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಕರ್ನಾಟಕದಿಂದ ಕನ್ನಡಿಗ ಶಾಕೀರ ಸನದಿಯವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಕಾಂಗ್ರೆಸ್ ಪಕ್ಷದ...
ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆಗ್ರಹ.. ನರಗುಂದ: ಇತ್ತೀಚೆಗೆ ನರಗುಂದ ಪಟ್ಟಣದಲ್ಲಿ ಹತ್ಯೆಯಾದ ಸಮೀರ ಸುಭಾನಸಾಬ ಶಹಪೂರ್ ಅವರ ಕುಟುಂಬಕ್ಕೆ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ...
ಧಾರವಾಡ: ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಲ್ಪ ಮತದಿಂದ ಗೆದ್ದಿರುವ ಸದಸ್ಯೆಯ ಮಗನೋರ್ವನನ್ನ "ನಾಮೀ" ಕಾಂಗ್ರೆಸ್ ಮುಖಂಡನೋರ್ವ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಧಾರವಾಡ...
ಅಣ್ಣಿಗೇರಿ: ಪುರಸಭೆ ಚುನಾವಣೆಯಲ್ಲಿ ಹೆಚ್ಚು ವಾರ್ಡುಗಳನ್ನ ಕಾಂಗ್ರೆಸ್ ಗೆದ್ದು ಬೀಗಿದರೂ ಪುರಸಭೆಗೆ ಅಧ್ಯಕ್ಷರಾಗುವುದು ಭಾರತೀಯ ಜನತಾ ಪಕ್ಷದಿಂದ ಗೆದ್ದು ಬಂದಿರುವ ಪ್ರತಿನಿಧಿಯೇ ಎನ್ನುವುದು ರೋಚಕವಾಗಿದೆ. ಪುರಸಭೆಯ ಒಟ್ಟು...
ಹುಬ್ಬಳ್ಳಿ: ವಿಧಾನಪರಿಷತ್ ನ ಮಾಜಿ ಸದಸ್ಯ ನಾಗರಾಜ ಛಬ್ಬಿಯವರ ಆಪ್ತ ವಲಯದಲ್ಲಿರುವ ಪ್ರಮುಖರೊಬ್ಬರು ವಿಶೇಷವಾಗಿ ತಮ್ಮ 25ನೇ ಮದುವೆಯ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದಾರೆ. ನಾಗರಾಜ ಛಬ್ಬಿಯವರ ಖಾಸಾ ಆಗಿರುವ...
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೊಸ ಮನ್ವಂತರಗಳು ನಡೆಯುತ್ತಿರುವ ಬೆನ್ನಲ್ಲೇ ಧಾರವಾಡ ಜಿಲ್ಲೆಯಲ್ಲೂ ಹೊಸ ಬದಲಾವಣೆಗಳು ನಡೆಯುತ್ತಿದ್ದು, ಜಿಲ್ಲೆಯ ಇಬ್ಬರು ಪ್ರಮುಖರು ಭಾರತೀಯ ಜನತಾ ಪಕ್ಷವನ್ನ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಲಾಗಿದೆ....
ಗದಗ: ಮದುವೆ, ಬರ್ತಡೇ ಸೇರಿದಂತೆ ಶುಭ ಸಮಾರಂಭಗಳಲ್ಲಿ ಕತ್ತಿ (ತಲ್ವಾರ್) ಝಳಪಿಸುವುದು, ತಲ್ವಾರ್‌ನಿಂದ ಬರ್ತಡೇ ಕೇಕ್ ಕಟ್ ಮಾಡುವುದು ಫ್ಯಾಶನ್ ಆಗಿ ಬಿಟ್ಟಿದೆ. ಚುನಾವಣೆಯ ಸಮಯದಲ್ಲಿಯೇ ಕಾಂಗ್ರೆಸ್...
ಬೆಳಗಾವಿ: ಹಲವು ದಿನಗಳಿಂದ ಹಬ್ಬಿದ ವದಂತಿಗೆ ಕೊನೆಗೂ ಮುಕ್ತಿ ದೊರೆತಿದ್ದು, ತಮ್ಮನ್ನ ಶಾಸಕರನ್ನಾಗಿ ಮಾಡಿದ್ದ ಜಾತ್ಯಾತೀತ ಜನತಾದಳವನ್ನ ತೊರೆದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಕಾಂಗ್ರೆಸ್ ಪಕ್ಷವನ್ನ ಅಧಿಕೃತವಾಗಿ...
