Karnataka Voice

Latest Kannada News

bjp

ಕುಂದಗೋಳ: ಹೆಚ್ಚು ಜನ ಬರುವ ಜಾಗವನ್ನೇ ಆಯ್ದುಕೊಂಡ ಕಿಲಾಡಿಯೋರ್ವ ಸಲೀಸಾಗಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದಾಗಲೇ ಚಾಣಾಕ್ಷ ಪೊಲೀಸರು ದಾಳಿ ಮಾಡಿ ಆರೋಪಿಯನ್ನ ಹೆಡಮುರಿಗೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ....

ಹುಬ್ಬಳ್ಳಿ: ಹರ ಘರ್ ತಿರಂಗಾ ಹೆಸರಿನಲ್ಲಿ ಫಾಲಿಸ್ಟರ್ ಧ್ವಜಗಳನ್ನ ಹಾರಿಸಲು ಮುಂದಾಗಿರುವುದನ್ನ ಖಂಡಿಸಿ ಕಾಂಗ್ರೆಸ್ ಪಕ್ಷ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿವಾಸಕ್ಕೆ ತೆರಳಿ ಖಾದಿ ಧ್ವಜವನ್ನ...

ಕಲಘಟಗಿ: ಪಟ್ಟಣ ಪಂಚಾಯತಿಯಲ್ಲಿ ತಮ್ಮದೇ ಪಕ್ಷದ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಮಾಡಲು ಹೋಗಿ ತಾವೇ ಮಣ್ಣು ಮುಕ್ಕಿದ ಪ್ರಸಂಗವೊಂದು ಬಿಜೆಪಿಯಲ್ಲಿ ನಡೆದಿದ್ದು, ಶಾಸಕ ಸಿ.ಎಂ.ನಿಂಬಣ್ಣನವರಿಗೆ ತೀವ್ರ ಮುಖಭಂಗವಾಗಿದೆ....

ಹುಬ್ಬಳ್ಳಿ: ಅಖಿಲ ಭಾರತೀಯ ಕಾಂಗ್ರೆಸ್ ನ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ವಿಚಾರಣೆಯನ್ನ ಖಂಡಿಸಿ ಹುಬ್ಬಳ್ಳಿಯಲ್ಲಿಂದು ಬೃಹತ್ ಪ್ರತಿಭಟನೆಯನ್ನ ನಡೆಸಲಾಗುತ್ತಿದೆ. ವಾಣಿಜ್ಯನಗರಿಯಲ್ಲಿ ನಡೆಯುವ ಪ್ರತಿಭಟನಾ ಹೋರಾಟದಲ್ಲಿ ಕೆಪಿಸಿಸಿ ಅಧ್ಯಕ್ಷ...

ಕಲಘಟಗಿ: ತಾಲೂಕಿನ ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಅದೇನಾಗಿದೇಯೋ ಏನೋ.. ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಮುಖಂಡನೋರ್ವ ಮಹಿಳೆಯೊಂದಿಗೆ ಅಸಭ್ಯವಾಗಿ ವಾಟ್ಸಾಫ್ ನಲ್ಲಿ ಮಾತನಾಡಿದ ವೀಡಿಯೋ ಹೊರಬಿದ್ದ...

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಹಾಪೌರ ವೀರೇಶ ಅಂಚಟಗೇರಿಯವರಿಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವಮಾನ ಮಾಡುವುದಕ್ಕೆ ಮುಂದಾಗಿದ್ದಾರೆಂದು ದೂರಿ, ಪಾಲಿಕೆಯ ಆಯುಕ್ತರು...

ಯುವ ಸಮೂಹದ ಗೌರವ ಹೆಚ್ಚಿಸುವ ಕೆಲಸ ಮಾಡುವೆ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷವನ್ನ ನಿರಂತರವಾಗಿ ಉತ್ತುಂಗಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಬಿಜೆಪಿಯ ಯುವ...

ಹುಬ್ಬಳ್ಳಿ: ವಿಧಾನಪರಿಷತ್ ಚುನಾವಣೆಯಲ್ಲಿ ಕಳೆದ ಏಳು ಸಲ ಸೋಲಿಸಲು ಹರಸಾಹಸ ಪಟ್ಟ ಭಾರತೀಯ ಜನತಾ ಪಕ್ಷ ಇಂದು, ಸೋಲಿಸಲಾಗದ ಅಭ್ಯರ್ಥಿಯನ್ನೇ ಗೆಲ್ಲಿಸಿ ಎಂದು ಹೇಳುವ ಸ್ಥಿತಿಗೆ ಬಂದಿರುವುದನ್ನ...

ಹುಬ್ಬಳ್ಳಿ: ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಬೀ ಫಾರ್ಮ್ ನ್ನ ಜೆಡಿಎಸ್ ಬಿಟ್ಟು ಬಂದು ಬಿಜೆಪಿ ಸೇರಿರುವ ಬಸವರಾಜ ಹೊರಟ್ಟಿಯವರ ಮನೆಗೆ...

ಬೆಂಗಳೂರು: ಭಾರತೀಯ ಜನತಾ ಪಕ್ಷದಲ್ಲಿ ಪಕ್ಷನಿಷ್ಠೆ ಹೊಂದಿದವರಿಗೆ ಪಕ್ಷ ಎಂದೂ ಕೈ ಬಿಡುವುದಿಲ್ಲವೆಂಬ ಮಾತು ಇಂದು ಅಕ್ಷರಸಃ ಸತ್ಯವಾಗಿದ್ದು, ವಾಣಿಜ್ಯನಗರಿಯ ನಾಯಕನಿಗೆ ತೀವ್ರ ಹಿನ್ನೆಡೆಯಾಗಿದೆ. ಸೋಮವಾರ ಸಂಜೆ...